AI Super Powers [kannada]
AI Super Powers [kannada]

AI Super Powers [kannada]

Stephen Sawyerr

7 tracks play0 paborito
I-play

Paglalarawan

"AI ಸೂಪರ್ ಪವರ್ಸ್" ಆಡಿಯೋ ಬುಕ್‌ನಲ್ಲಿ ಭವಿಷ್ಯದ ಆಕರ್ಷಕ ಚಿತ್ರಣವಿದೆ. ಕೃತಕ ಬುದ್ಧಿಮತ್ತೆ ಅಂದ್ರೆ ಆರ್ಟಿಫಿಷಿಯಲ್‌ ಇಂಟಲಿಜನ್ಸ್‌ (AI) ತಂತ್ರಜ್ಞಾನವು ಅಮೆರಿಕ ಮತ್ತು ಚೀನಾ ನಡುವಿನ ಆರ್ಥಿಕ ಪೈಪೋಟಿಯ ಕೇಂದ್ರವಾಗಲಿದೆ. AI ಕ್ಷೇತ್ರದ ವೃತ್ತಿಪರರಾದ ಲೇಖಕ ಲೀ, ತಂತ್ರಜ್ಞಾನ, ಉದ್ಯಮ, ಮತ್ತು ಮಾನವೀಯತೆ ಮೇಲಿನ AI ಇಂಪ್ಯಾಕ್ಟ್‌ ಗಳನ್ನೂ ವಿವರಿಸುತ್ತಾರೆ. ಇದು AI ಯುಗದಲ್ಲಿ ಅವಕಾಶಗಳನ್ನು ಅರಿಯಲು ಮತ್ತು ಸವಾಲುಗಳನ್ನು ಎದುರಿಸಲು ಪ್ರೇರಣಾದಾಯಕ ಮಾರ್ಗದರ್ಶಕವಾಗಿದೆ.

Mga Creator

Piper.Lane

Piper.Lane

Creator