Raj: The Undercover[kannada]
Raj: The Undercover[kannada]

Raj: The Undercover[kannada]

darkovibes

30 tracks
Modern Romance
تشغيل

الوصف

ಅಭಯ್ ದೀಕ್ಷಿತ್ ನೋಡೋಕೆ ಒಬ್ಬ ನಾರ್ಮಲ್ ಎಂಪ್ಲಾಯ್ ತರ ಕಾಣ್ತಾನೆ, ಆದರೆ ₹500 ಕೋಟಿ ಡೀಲ್ ನ ಒನ್ ಟೆಕ್ಸ್ಟ್‌ನಲ್ಲಿ ಕ್ಲೋಸ್ ಮಾಡ್ತಾನೆ. ಬಾಕಿ ಎಲ್ಲರಂಥೆಯೇ ದಿಶಾ ಭಾರದ್ವಾಜ್‌ ಕೂಡ ಆತನನ್ನು ತಕ್ಷಣಕ್ಕೆ ಸಾಧಾರಣ ಹುಡುಗನೆಂದು ಭಾವಿಸ್ತಾಳೆ , ಆದ್ರೆ ಅವಳೇ ಆತನಿಗೆ ಒಂದು ಕಾಂಟ್ರಾಕ್ಟ್ ಮ್ಯಾರೇಜ್ ಆಫರ್ ಕೊಡ್ತಾಳೆ. ದಿಶಾ ಅಂದುಕೊಳ್ತಾಳೆ ಅಭಯ್ ಹಣದ ಆಸೆಗಾಗಿ ಒಪ್ಪಿಕೊಳ್ಳ್ತಾನೆ ಅಂತಾ. ದಿಶಾ ಅವಳೇ ತನ್ನ ಕಂಪನಿಯ CEO ಆದರೂ, ಅಭಯ್ ಹತ್ರ ಇರುವ ಪವರ್‌ಗಳ ಬಗ್ಗೆ ತಾನೇನು ಗೊತ್ತಿಲ್ಲ. ಮುಂದೇನಾಗುತ್ತೆ ತಿಳ್ಕೊಳಕ್ಕೆ ಕೇಳ್ತಾ ಇರಿ "ರಾಜ್: ದಿ ಅಂಡರ್ ಕವರ್" ಆಡಿಯೋ ಸೀರೀಸ್ ನಿಮ್ಮ ಕುಕು FM ಅಲ್ಲಿ ಮಾತ್ರ."

رافع المحتوى

BrunoStar

BrunoStar

Raj: The Undercover[kannada] - Listen Free | WowFM