Love Cocktail[kannada]
Love Cocktail[kannada]

Love Cocktail[kannada]

gilsandra_spencer

40 tracks
تشغيل

الوصف

20 ವರ್ಷದ ಕಾಲೇಜು ಹುಡುಗಿ ಅಶ್ವಿನಿ, ತನ್ನ ಅತ್ತೆಯ ಫ್ಯಾಮಿಲಿ ಮಾಡಿದ ಕ್ರೂರ ಪ್ಲಾನ್‌ನಿಂದ ತನ್ನ ಸ್ವತ್ತನ್ನು ಕಳೆದುಕೊಳ್ಳುತ್ತಾಳೆ. ಅದೇ ರಾತ್ರಿ, ಆಕೆ ಅಕಸ್ಮಾತ್ತಾಗಿ ಶ್ರೀಮಂತ ಬಿಸಿನೆಸ್‌ಮ್ಯಾನ್ ವಿಕ್ರಮ್ ವಾಸುದೇವನ್‌ ಅವರನ್ನು ಎದುರಿಸುತ್ತಾಳೆ. ಅಲ್ಲಿ ಒಬ್ಬರ ಸಮಸ್ಯೆಗೆ ಇನ್ನೊಬ್ಬರು ಹೆಲ್ಪ್ ಮಾಡೋ ಮ್ಯಾರೇಜ್ ಡೀಲ್ ಆಗುತ್ತೆ ಅಶ್ವಿನಿಗೆ ತನ್ನ ಆಸ್ತಿ ಮರಳಿ ಸಿಗಲು ಮತ್ತು ವಿಕ್ರಮ್‌ಗೆ ಫ್ಯಾಮಿಲಿ ಪತ್ನಿಯ ಬೇಡಿಕೆ ಪೂರೈಸಲು ಈ ಡೀಲ್‌ ವ್ಯವಹಾರದಿಂದ ಶುರುವಾಗ್ತಾ, ಸ್ಲೋ ಆಗಿ ಎಮೋಶನಲ್ ಲೆವಲ್ಗೆ ಬದಲಾಗುತ್ತಾ ಅಥವಾ ದೂರ ಆಗೋ ಸನ್ನಿವೇಶಗಳು ಎದುರಾಗ್ತಾವಾ ? ಈ ಕಥೆ ತಿಳಿಯಲು ತಪ್ಪದೇ ಕೇಳಿ KukuFM

رافع المحتوى

BrunoStar

BrunoStar

Love Cocktail[kannada] - Listen Free | WowFM