How to crack an Interview easily? [kannada]
How to crack an Interview easily? [kannada]

How to crack an Interview easily? [kannada]

@akojude

13 tracks تشغيلات0 مفضلات
Business Knowledge
تشغيل

الوصف

ಕಾಲೇಜಿನಲ್ಲಿ ಓದುವ ಎಲ್ಲರ ಗುರಿಯೂ ಒಳ್ಳೆ ಕೆಲಸ ಪಡೆಯುವುದೇ. ಅದಕ್ಕಾಗಿ ಹೆಚ್ಚು ಪರಿಶ್ರಮ ಪಟ್ಟು ಓದಿ, ಉತ್ತಮ ಅಂಕಗಳನ್ನು ಪಡೆಯುವುದು ಅನೇಕರ ಉದ್ದೇಶವಾಗಿದೆ. ಆದರೆ, ಹೀಗೆ ರ್ಯಾಂಕ್ ತಗೊಂಡವರೇ ಇಂಟರ್ವ್ಯೂನಲ್ಲಿ ಫೇಲ್ಹಾಗುವದು ಇತ್ತೀಚಿನ ಕಾಲದಲ್ಲಿ ಸಾಮಾನ್ಯವಾಗಿದೆ.ಹಾಗಾದರೆ, ಇಂಟರ್ವ್ಯೂಗೆ ತಯಾರಿ ಹೇಗೆ ಮಾಡಬೇಕು? ಯಾವೆಲ್ಲಾ ವಿಚಾರಗಳು ತುಂಬಾ ಮುಖ್ಯವಾಗುತ್ತವೆ? 'ಫೇಕ್ ಜಾಬ್ ಕಾಲ್' ಯಾವುದು ಎಂದು ಹೇಗೆ ಗುರುತಿಸಬೇಕು?ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುವ 'How to crack an Interview easily?' ಆಡಿಯೋಬುಕ್ ಕೇಳಿ. ನಿಮ್ಮ ಕೂಕುFM ಕನ್ನಡದಲ್ಲೇ!

المبدعون

Amber_92

Amber_92

Creator

How to crack an Interview easily? [kannada] - Listen Free | WowFM