Deva Lokada Apsareyaru[kannada]
Deva Lokada Apsareyaru[kannada]

Deva Lokada Apsareyaru[kannada]

Tigopoundz

6 tracks
Mantra & Bhajan
تشغيل

الوصف

ಈ "ದೇವಲೋಕದ ಅಪ್ಸರೆಯರು" ಸೀರಿಸ್ ಪುರಾಣಗಳಲ್ಲಿ ಅಪ್ಸರೆಯರ ಮಹತ್ವ, ಅವರ ಸೌಂದರ್ಯ, ಕಲೆ, ಧರ್ಮ ಸೇವೆ, ಮತ್ತು ಭೂಮಿಯ ಮೇಲಿನ ಪ್ರಭಾವವನ್ನು ಅನಾವರಣಗೊಳಿಸುತ್ತದೆ. ಇದು ಕೇವಲ ಅಪ್ಸರೆಯರ ಸುಂದರ ಜೀವನವನ್ನ ಮಾತ್ರವಲ್ಲ, ಅವರ ಸಂಕಟ, ಶಾಪ, ತ್ಯಾಗ, ಮತ್ತು ಮಹತ್ತರವಾದ ಪಾತ್ರಗಳನ್ನೂ ತೆರೆದಿಡುತ್ತದೆ. ಪ್ರೇಮ, ಕರ್ತವ್ಯ, ಶಾಪ, ಪುನರುಜ್ಜೀವನ- ಇವುಗಳ ಜೊತೆ ಅವರ ನೃತ್ಯ, ಸಂಗೀತ, ಮತ್ತು ಕಲಾತ್ಮಕ ಪ್ರವೃತ್ತಿಗಳು ಹೇಗೆ ಜಗತ್ತನ್ನು ಪ್ರಭಾವಿತರಿಸುತ್ತವೆ ಎಂಬುದನ್ನು ಆಧರಿಸಿದ ಸರಣಿಯೇ ದೇವಲೋಕದ ಅಪ್ಸರೆಯರು.

رافع المحتوى

Aurora.Shore

Aurora.Shore

Deva Lokada Apsareyaru[kannada] - Listen Free | WowFM