![YUKTAHAAR : The Belly and Brain Diet[kannada]](https://pbcdn.aoneroom.com/image/2026/02/06/672bde5e25b2b71e3bafd2d3a28d3f93.png)
YUKTAHAAR : The Belly and Brain Diet[kannada]
Zakes Bantwini
Description
ನಮ್ಮ ಆಹಾರ ಏನು ಅನ್ನೋದು ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ! ಇದಕ್ಕಾಗಿಯೇ ದೈನಂದಿನ ಲೋ ಕಾರ್ಬ್, ಲೋ ಫ್ಯಾಟ್, ಕೀಟೋ, ವೀಗನ್ ಹೀಗೆ ಹತ್ತು ಹಲವು ಡಯಟ್ ವಿಧಾನಗಳಿಗೆ ಜನರು ಮುಗಿಬಿದ್ದಿದ್ದಾರೆ. ಆದರೆ ಡಯಟ್ ಮಾಡಿರುವ ಎಲ್ಲರೂ ಆರೋಗ್ಯವಂತರಾಗಿದ್ದಾರಾ? ಖಂಡಿತವಾಗಿಯೂ ಅಲ್ಲ. ಹಾಗಾದರೆ ಏನು ಮಾಡಬೇಕು ಅನ್ನೋ ಚಿಂತೆ ಇದ್ದಿದೆಯಾ?ಎಲ್ಲವನ್ನೂ ಬಿಟ್ಟು 'ಬೆಲ್ಲಿಯೂ ಮತ್ತು ಬ್ರೇನ್ ಡಯಟ್' ಮಾಡಲಿ ಎಂಬ ಸಲಹೆ ನೀಡುತ್ತಾರೆ ಸೆಲೆಬ್ರಿಟಿ ನ್ಯೂಟ್ರಿಷನಿಸ್ಟ್ ಮುನ್ಮುನ ಗಣೇರಿವಾಲ್. ಇದು ಯಾವ ಹೊಸ ಡಯಟ್? ಈ ಬಗ್ಗೆ ಭಗವದ್ಗೀತೆ ಏನು ಹೇಳುತ್ತದೆ? ಜೊತೆಗೆ ಪ್ರಸಿದ್ಧ ನಟಿ ತಾಪ್ಸಿ ಪಣ್ಣು ಅವರ ಫಿಸಿಕಲ್ ಟ್ರಾನ್ಸ್‌ಫಾರ್ಮೇಷನ್‌ಗೆ ಈ ಯುಕ್ತಾಹಾರ ಹೇಗೆ ಕಾರಣವಾಯಿತು? ಈ ಎಲ್ಲದಿನ ಬಗ್ಗೆ ತಿಳಿದುಕೊಳ್ಳಲು ಕೇಳಿ ಸೆಲೆಬ್ರಿಟಿ ನ್ಯೂಟ್ರಿಷನಿಸ್ಟ್ ಮುನ್ಮುನ ಗಣೇರಿವಾಲ್ ಬರೆದ 'ಯುಕ್ತಾಹಾರ: ದ ಬೆಲ್ಲಿಯೂ ಮತ್ತು ಬ್ರೇನ್ ಡಯಟ್' ಆಡಿಯೋಬುಕ್, ಕೇವಲ ನಿಮ್ಮ KuKuFM ಕನ್ನಡದಲ್ಲಿ!
Uploader
Related Works
Episodes (50)
Utthama aarogyakke athyutthama koduge.!
Taapsee Pannu avra manadalada mathu.!
Munmun avra nudi.!
Karulina Microbiome Part -01
Karulina Microbiome Part -02
Ajnanada aananda yavaglu iralla.!
Sookshma Jeevigala Jagattige Swagatha.!
Sookshma Jeevigalu dehadalli en madthave.?
Belly & Brain diet upayoga enu.?
SIBO & Epigenetics.!