![Yayati[kannada]](https://pbcdn.aoneroom.com/image/2026/02/03/2efd7ef17d51cad5b06aff3d3310b5d4.png)
Yayati[kannada]
حسين البرغثي
1 tracks
Historical Romance
Description
ಮಹಾಭಾರತದ ಪೂರ್ವಜರ ವಂಶವಿದು. ಯಯಾತಿ, ಪುರು, ಶರ್ಮಿಷ್ಠೆ, ದೇವಯಾನಿ, ಚಿತ್ರಲೇಖೆ ಪ್ರತಿ ಪಾತ್ರವೂ ಮನೋವಿಜ್ಞಾನದ ಹಿನ್ನೆಲೆಯಲ್ಲಿ ಅರ್ಥಗರ್ಭಿತ ಪಾತ್ರಗಳು. ಯಯಾತಿ ಒಬ್ಬ ಮಹಾರಾಜ. ಆತನ ಆಸೆ-ಕನಸುಗಳನ್ನು ಈಡೇರದೇ ಹೋದಾಗ ಆತನ ಪುತ್ರ ಪುರುವಿನ ಯೌವ್ವನ ಪಡೆಯುತ್ತಾನೆ. ಪುತ್ರ ತಂದೆಯ ಕಣ್ಗೆದುರಲ್ಲೇ ವೃದ್ಧನಾಗುತ್ತಾನೆ. ಪುರುವಿನ ಪತ್ನಿ ಚಿತ್ರಲೇಖೆಯ ತೊಳಲಾಟ, ಮನೋವೇದನೆ ಹೀಗೆ ಎಲ್ಲ ಪಾತ್ರಗಳು ಓದುಗರಲ್ಲಿ ತೀವ್ರ ಸಂವೇದನೆಯನ್ನುಂಟು ಮಾಡುತ್ತವೆ.
Uploader
Episodes (1)
1
Girish Karnad Avara Naataka-Yayati