Yaarivalu![kannada]
Yaarivalu![kannada]

Yaarivalu![kannada]

Tigopoundz

30 tracks
Crime&Horror
Play

Description

ಬೆಂಗಳೂರಿನ ಒಂದು ಪೊಲೀಸ್ ಸ್ಟೇಷನ್‌ನ ಒಂದು ಸಾಮಾನ್ಯ ಬೆಳಿಗ್ಗೆ ಅಸಾಧಾರಣವಾಗಿತ್ತು , ಏಕೆಂದರೆ ಆ ಪೊಲೀಸ್ ಸ್ಟೇಷನ್ ಗೆ ವೀಲ್ ಚೇರ್ ನಲ್ಲಿ ಒಬ್ಬ ಹುಡುಗಿ ಬಂದು ತಾನು ಮರ್ಡರ್ ಪ್ಲಾನರ್ ಎಂದು ಹೇಳುತ್ತಾಳೆ ನೀವು ಮ್ಯಾರೇಜ್ ಪ್ಲಾನರ್ ಅಥವಾ ಈವೆಂಟ್ ಪ್ಲಾನರ್‌ ಬಗ್ಗೆ ಕೇಳಿರಬಹುದು, ಆದರೆ ಈ 'ಮರ್ಡರ್ ಪ್ಲಾನರ್' ಅಂದ್ರೆ ಏನು ಆ ಹುಡುಗಿ ಹೇಳುವ ರಹಸ್ಯ ಏನು? ಬನ್ನಿ, ನಮ್ಮ ಈ ಆಡಿಯೋ ಸೀರೀಸ್ "ಯಾರಿವಳು!" ಅಲ್ಲಿ ಪತ್ತೆ ಹಚ್ಚೋಣ ನಿಮ್ಮ ನೆಚ್ಚಿನ ಕುಕು FM ಅಲ್ಲಿ !

Uploader

Seth_Vale

Seth_Vale

Yaarivalu![kannada] - Listen Free | WowFM