Wonderboy Varun[kannada]
Wonderboy Varun[kannada]

Wonderboy Varun[kannada]

signesastrocute

172 tracks
Fantasy
Play

Description

ವರುಣ್ ಸೂಪರ್ ಪವರ್ ಇರೋ ವ್ಯಕ್ತಿ! ಲಾಟರಿ ಸ್ಕ್ರ್ಯಾಚ್ ಹಿಂದಿರೋ ಸಂಖ್ಯೆಗಳು ಆತನಿಗೆ ಕಾಣಿಸುತ್ತೆ, ಡೈಮಂಡ್ ಒರಿಜಿನಲ್ ಅಥ್ವಾ ಡೂಪ್ಲಿಕೇಟ್ ಅನ್ನೋದು ತಿಳಿಯುತ್ತೆ, ಅಷ್ಟೇ ಯಾಕೆ ಹಿಂದೆ ಏನಾಗಿತ್ತು? ಮುಂದೆ ಏನಾಗುತ್ತೆ? ಅನ್ನೋದು ಕೂಡ ಕಣ್ಣ ಮುಂದೆಯೇ ಕಾಣಿಸುತ್ತೆ! ಅಷ್ಟಕ್ಕೂ ಹೀಗೆ ಲಕ್ ಇದ್ದಕ್ಕಿದ್ಹಾಗೇ ಬದಲಾದ್ಮೇಲೆ ವರುಣ್ ಎದುರಿಸೋ ಸವಾಲುಗಳೇನು? ಈ ಸೂಪರ್ ಪವರ್ ಹಿಂದಿರೋ ಕಥೆಯೇನು? ಕೇಳಿ ಸಖತ್ ಆಡಿಯೋ ಸೀರೀಸ್ 'ವಂಡರ್ ಬಾಯ್ ವರುಣ್'! ನಿಮ್ಮ ಕುಕು ಎಫ್ ಎಂನಲ್ಲಿ ಮಾತ್ರ!

Uploader

Arthur_Vale

Arthur_Vale

Wonderboy Varun[kannada] - Listen Free | WowFM