![Women in Blue: Indian Women's Cricket Team[kannada]](https://pbcdn.aoneroom.com/image/2026/02/05/40053246634612b8d37e0863bb565129.png)
Women in Blue: Indian Women's Cricket Team[kannada]
user5173914487839
8 tracks
Common
Description
ಇತ್ತೀಚಿನ ದಿನಗಳಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಹೆಚ್ಚು ಪ್ರಸಿದ್ಧಿಯಾಗಿದೆ... ಆದರೆ ಆರಂಭದ ದಿನಗಳು ಅಷ್ಟು ಸುಲಭವಾಗಿರಲಿಲ್ಲ! ಅನೇಕ ಅವಮಾನಗಳು ಮತ್ತು ಕಷ್ಟಗಳನ್ನು ಅನುಭವಿಸಿದ್ದಾರೆ.ಹೀಗಾದರೆ, ಭಾರತೀಯ ಮಹಿಳಾ ಕ್ರಿಕೆಟ್ ತಂಡ ಆರಂಭವಾದದ್ದು ಯಾವಾಗ? ಆರಂಭದ ದಿನಗಳು ಹೇಗಿತ್ತವು? ಯಾವ ರೀತಿಯ ಕಷ್ಟಗಳನ್ನು ಎದುರಿಸಿದರು? ಆ ಎಲ್ಲಾ ತೊಂದರೆಗಳನ್ನು ಹೇಗೆ ಜಯಿಸಿದರು? ಇಂದಿನ ದಿನಗಳಲ್ಲಿ ದೇಶಕ್ಕೆ ಈ ತಂಡ ಕೊಟ್ಟ ಕೊಡುಗೆ ಏನು?ಈ ಎಲ್ಲ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಕೇಳಿ, 'ವಿಮನ್ ಇನ್ ಬ್ಲೂ: ಇಂಡಿಯನ್ ವುಮೆನ್ಸ್ ಕ್ರಿಕೆಟ್ ಟೀಮ್' ಆಡಿಯೋಬುಕ್, ಕೇವಲ ನಿಮ್ಮ KuKuFM ಕನ್ನಡದಲ್ಲಿ!
Uploader
Related Works
Episodes (8)
1
11 Jade onde kade seridaga!
2
Women Cricket modlu nadedaddu!
3
Modala barige mahile Century barisiddu!
4
Arambhika dinagala savalugalu
5
Women team bennulubagidda Mithali Raj!
6
2005ra World Cup
7
Sixer Queen, National Crush ivre!!
8
Records madodrallu mundu...