![Women & Wealth : Henmakle Strongu Guru[kannada]](https://pbcdn.aoneroom.com/image/2026/02/05/ecadb7e6f19b0533a6556caa9cd487b3.png)
Women & Wealth : Henmakle Strongu Guru[kannada]
Wazza k
21 tracks
Business & Finance
Description
ಹೆಣ್ಮಕ್ಕಳು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇನ್ನು ಹಣಕಾಸಿನ ವಿಚಾರದಲ್ಲೂ ಅವರಿಗೆ 'ಹೋಮ್ ಮಿನಿಸ್ಟರ್' ಪಟ್ಟ ಇದೆ. ಆದ್ರೆ ಕೆಲವರು ಮಾತ್ರ ಮನಿ ಮ್ಯಾನೇಜ್ಮೆಂಟಿಂದ ಮಾರು ದೂರ ಉಳಿದಿದ್ದಾರೆ. ಹಾಗಾದ್ರೆ ಹಣದ ಉಳಿಕೆ-ಗಳಿಕೆ-ಬಳಕೆ ಹೇಗೆ ಮಾಡೋದು? ಎಲ್ಲಿ ಇನ್ವೆಸ್ಟ್ ಮಾಡಿದ್ರೆ, ಏನು ಉಪಯೋಗ? ಇರೋ ದುಡ್ಡಲ್ಲೇ ಶ್ರೀಮಂತರಾಗೋದು ಹೇಗೆ? ಆಸ್ತಿಯ ರಕ್ಷಣೆ ಹಾಗೂ ಅದ್ರಿಂದ ಬದುಕಿನ ಮೇಲೆ ಬೀರುವ ಪರಿಣಾಮಗಳೇನು? ಈ ಎಲ್ಲದಕ್ಕೂ ಉತ್ತರ 'Women & Wealth: ಹೆಣ್ಮಕ್ಕಳೇ ಸ್ಟ್ರಾಂಗು ಗುರು' ಆಡಿಯೋಬುಕ್.
Uploader
Related Works
Episodes (21)
1
Wealth Management.!
2
Aarthika saaksharathe.!
3
Mahileyaru matthu Sampatthina ithihaasa.!
4
Hanakasina vicharadalli Henmaklu.!
5
Udhyamadalli Mahileyaru.!
6
Invest madi.!
7
Hoodike bagge details.!
8
Sampatthu matthu Sambandhagalu.!
9
Generation Wealth.!
10
Sampatthu matthu Yogakshema.!