Vikram Veda [kannada]
Vikram Veda [kannada]

Vikram Veda [kannada]

♓️☯️⛎♋️🛐♊️♏️🛐💟

40 tracks plays0 favorites
Suspense & Thriller
Play

Description

ವಿಕ್ರಮ್ ವೇದಾ – ಒಂದು ರೋಚಕ ಕೇಸ್‌ನ ಸುತ್ತಾ ಕಥೆ ಸಾಗಿದ್ರೂ ವಿಕ್ರಮ್‌ ವೇದಾ ನಡುವಿನ Lov̧e Hate ಮತ್ತು Romantic Feelings ಕೇಳುಗರಿಗೆ ಮುದ ನೀಡುತ್ತೆ. ಸಿಸಿಬಿ ಅಧಿಕಾರಿ ವಿಕ್ರಮ್ ಮತ್ತು ಜರ್ನಲಿಸ್ಟ್ ವೇದಾ ಅನಿರೀಕ್ಷಿತ ಜೀವನ ಪಯಣ. ಪೊಲೀಸ್-ಮೀಡಿಯಾ ಸಂಘರ್ಷದ ನಡುವೆ ಸತ್ಯ ಹೊರಬರುವ ಕಥೆ ನಿಮಗೆ ಥ್ರಿಲ್ಲಿಂಗ್‌ ಅನುಭವ ನೀಡುತ್ತೆ. ಕ್ರೈಮ್ ಥ್ರಿಲ್ಲರ್ ಮತ್ತು ರೊಮ್ಯಾಂಟಿಕ್ ಡ್ರಾಮಾ ಬೆರೆತ ಈ ಸಿರೀಸ್‌ನ ಮಿಸ್‌ ಮಾಡದೇ ಕೇಳಿ

Creators

MilesStar

MilesStar

Creator