VICTORY OF VIJAYA SANKESHWAR[kannada]
VICTORY OF VIJAYA SANKESHWAR[kannada]

VICTORY OF VIJAYA SANKESHWAR[kannada]

Seeta.❤ G.c

11 tracks
Biographies & Memoirs
Play

Description

ಸಾಧನೆಯ ಎಂಬ ಶಿಖರವನ್ನು ಏರುವುದು ಅಷ್ಟು ಸುಲಭವಲ್ಲ... ಕಷ್ಟ – ಅವಮಾನಗಳನ್ನು ಎದುರಿಸಿ, ಬೆಳೆದು ನಿಂತು ತೋರಿಸುವುದು ಆತ್ಮಬಲ ಗಟ್ಟಿಯಾದವರಿಗಷ್ಟೇ ಸಾಧ್ಯ..! ಇಂತಹ ಮಾದರಿ ವ್ಯಕ್ತಿತ್ವದ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು ವಿಜಯ್ ಸಂಕೇಶ್ವರ್.. ಸಾರಿಗೆ ಕ್ಷೇತ್ರದ ದಿಗ್ಗಜ, ಪತ್ರಿಕೋದ್ಯಮಕ್ಕೆ ಹೊಸ ಆಯಾಮ ನೀಡಿದ ಸಾಧಕ, ರಾಜಕೀಯದಲ್ಲಿ ಸೈ ಎನಿಸಿಕೊಂಡ ನಾಯಕ, ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ, ಇಡೀ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಬೆಳೆದ ಈ ಸಾಧಕನ ಜೀವನಕಥೆ ಕೇಳಲು, KuKuFMನಲ್ಲಿ ಲಭ್ಯವಿರುವ Victory of Vijay Sankeshwar ಆಡಿಯೋಬುಕ್ ಕೇಳಿ!

Uploader

Hazel.Paths

Hazel.Paths

VICTORY OF VIJAYA SANKESHWAR[kannada] - Listen Free | WowFM