Unwinding Anxiety[kannada]
Unwinding Anxiety[kannada]

Unwinding Anxiety[kannada]

مشاغبة باردة

9 tracks
Play

Description

ಬಹಳ ಜನ ಅನುಭವಿಸೋ ಸಾಮಾನ್ಯ ಸಮಸ್ಯೆ ಅಂದ್ರೆ ಆಂಕ್ಸೈಟಿ (Anxiety). ಇದ್ರು ಇಲ್ದಿದ್ರೂ ಮನಸ್ಸು ನಿರಂತರವಾಗಿ ಯೋಚ್ನೆ ಮಾಡೋದು, ಏನೂ ಮಾಡೋಕೆ ಇಷ್ಟ ಇಲ್ಲದಂತೆ ಕಾಣ್ಸೋದು, ಮಲಗೋಕೆ ಕಷ್ಟ ಆಗೋದು, ಜ್ವರ ಬರೋದು, ಈ feelings ನಿಮಗೆ ಬಂದಿರಬಹುದು. ಆಂಕ್ಸೈಟಿಯು ಹೊರಗಿನ ಸಮಸ್ಯೆಗಳಿಗಿಂತ ನಮ್ಮ ಮನಸ್ಸಿನ ಒಳಗಿನ ಒತ್ತಡಗಳಿಂದ ಆಗೋದು. ಇದಕ್ಕೆ ಕಾರಣಗಳು ಅನೇಕ ಇರಬಹುದು - ದುಡಿಮೆ ಒತ್ತಡ, ಕೆಲಸದ ಜವಾಬ್ದಾರಿ, ಜೀವನದ ಪ್ರತಿನಿತ್ಯದ ಸಮಸ್ಯೆಗಳು, ಅಥವಾ ನಮ್ಮೊಳಗಿನ ಗೊಂದಲಗಳು. ಇನ್ಮುಂದೆ ಇಂತಹ ಸಮಸ್ಯೆಗಳಿಂದ ಜಾಸ್ತಿ ತೊಂದರೆ ಅನುಭವಿಸದೆ ನಿಮ್ಮ ಜೀವನಕ್ಕೆ ಸಮಾಧಾನ ತರಿಸೋದು ಹೇಗೆ ಅಂತ ಈ Kuku FM Bytes-ನಲ್ಲಿ ತಿಳ್ಕೊಳ್ಳಿ

Uploader

Cleo.Paths

Cleo.Paths

Unwinding Anxiety[kannada] - Listen Free | WowFM