UNSUNG HEROES - Freedom Fighters from Karnataka [kannada]
UNSUNG HEROES - Freedom Fighters from Karnataka [kannada]

UNSUNG HEROES - Freedom Fighters from Karnataka [kannada]

Reshma Ghimire

11 tracks
History
Play

Description

ಬ್ರಿಟಿಷರ ಕಪಿಮುಷ್ಟಿಯಿಂದ ಹೊರಬರಲು ಆದ ತ್ಯಾಗ-ಬಲಿದಾನಗಳಿಗೆ ಇನ್ನೂ ಸರಿಯಾದ ಲೆಕ್ಕ ಸಿಕ್ಕಿಲ್ಲ..! ಈ ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕಕ್ಕೆ ಸೇರಿದವರು ಬಹಳಷ್ಟು ಜನರಿದ್ದಾರೆ..! ಆದರೆ, ಅವರಲ್ಲಿ ಹೆಚ್ಚಿನವರಿಗೆ ಯಾವದೇ ಪ್ರಖ್ಯಾತಿ ಸಿಕ್ಕಿಲ್ಲ ಅನ್ನೋದು ದುಃಖದ ಸಂಗತಿ... ಹಾಗಾದ್ರೆ, ತೆರೆಮರೆಯಲ್ಲಿ ನಿಂತು ಪರಕೀಯರನ್ನು ಹೊರದಬ್ಬಲು ಅವಿರತ ಪ್ರಯತ್ನ ಮಾಡಿದ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರು ಯಾರ್ಯಾರು ಅಂತ ತಿಳಿಕೊಳ್ಳಬೇಕಾ? ಕೇಳಿ UNSUNG HEROES - FREEDOM FIGHTERS FROM KARNATAKA ಆಡಿಯೋ ಬುಕ್.

Uploader

AidenVale

AidenVale

UNSUNG HEROES - Freedom Fighters from Karnataka [kannada] - Listen Free | WowFM