![Umesh Reddy: The Psycho[kannada]](https://pbcdn.aoneroom.com/image/2026/02/03/77030abd9f25ec0b9835ac0c26919f90.png)
Umesh Reddy: The Psycho[kannada]
『1v4』SANAD
Description
ಅಪರಾಧ ಲೋಕದಲ್ಲಿ ವಿಕೃತಿ ಮೆರೆದ ಕ್ರಿಮಿನಲ್‌ಗಳ ಪಟ್ಟಿಯಲ್ಲಿ ತುಂಬಾನೇ ನಟೋರಿಯಸ್ ಮತ್ತು ವಿಕೃತ ವ್ಯಕ್ತಿ ಅಂದ್ರೆ ಉಮೇಶ್ ರೆಡ್ಡಿ. ನಾಗರಿಕ ಸಮಾಜದಲ್ಲಿ ತೀರಾ ಅಸಹ್ಯಕರ ಅಪರಾಧಗಳನ್ನ ಮಾಡಿರೋ ಕುಖ್ಯಾತ ಉಮೇಶ್ ರೆಡ್ಡಿ, ಪೊಲೀಸರಿಂದಲೇ 2 ಸಲ ಎಸ್ಕೇಪ್ ಆಗಿದ್ದ ಖದೀಮ! ಬೇರೆ ಬೇರೆ ರಾಜ್ಯಗಳಲ್ಲಿ ಈತ ಎಸಗಿರೋ ಅತ್ಯಾಚಾರ ಮತ್ತು ಕೊಲೆಗಳಿಗೆ ಮರಣದಂಡನೆಯೂ ಕೂಡ ಅಲ್ಪಪ್ರಮಾಣದ ಶಿಕ್ಷೆ ಅಂತ ಹೇಳಿದ್ರೆ ಅತಿಶಯೋಕ್ತಿಯಲ್ಲ! ಅದರಲ್ಲೂ ಬೆಂಗಳೂರಿನ ಪೀಣ್ಯ, ನೆಲಮಂಗಲದಂತಹ ಬಡಾವಣೆಗಳಲ್ಲಿನ ಕುಟುಂಬಗಳಿಗೆ ಈತ ಮಾಡಿದ ವಿಕೃತ ಅನಾಚಾರಗಳು ಸ್ವತಃ ನ್ಯಾಯಾಂಗ ವ್ಯವಸ್ಥೆಯನ್ನೇ ಕಂಗಾಲಾಗಿಸಿದ್ದವು. ಮೃಗಗಳಿಗಿಂತಲೂ ವಿಕೃತವಾಗಿದ್ದ ನಟೋರಿಯಸ್ ಉಮೇಶ್ ರೆಡ್ಡಿ ಕುರಿತಾದ ಭೀಭತ್ಸ ಆಡಿಯೋಬುಕ್ "ಉಮೇಶ್ ರೆಡ್ಡಿ: The Psycho" ಕೇಳಿ ನಿಮ್ಮ KUKU FMನಲ್ಲಿ.
Uploader
Related Works
Episodes (20)
Narahantakana Huttu!
Vishwasa Kaledukonda Uniform
State Lines
The Pattern Emerges
The First Escape!
Veshagala Hinde...
Mysore Kolegalu
Close Calls
The Media Effect
Psychological Profile