![Ughe Ughe Madeshwara Mattu Yedeyur Siddhalingeshwara Swamy[kannada]](https://pbcdn.aoneroom.com/image/2026/02/05/796db563b82bc990a94d888b97f1ddb9.png)
Ughe Ughe Madeshwara Mattu Yedeyur Siddhalingeshwara Swamy[kannada]
Yaa Bitha
19 tracks
Mantra & Bhajan
Description
ಆನುಮಲೆ ಜೇನುಮಲೆ| ಗುಂಜುಮಲೆ ಗುಳುಗುಂಜುಮಲೆ! ಎಪ್ಪತೇಳು ಮಲೆಯಲ್ಲಿ ತಪ್ಪದೆ ನಲಿದು ನಾಟ್ಯವಾಡುವಂತ| ನಮ್ ಅಪ್ಪಾಜಿ ಮುದ್ದು ಮಾದೇವನ ಪಾದಕೊಂದ್ಸಲ ಉಘೇ ಅನ್ರಪ್ಪೋ| ಉಘೇ ಉಘೇ|| ಹೀಗೆ ಭಕ್ತರ ಮನಸಲ್ಲಿ ಮಾದಪ್ಪನಾಗಿ, ಚಾಮರಾಜನಗರದ ಹನೂರು ತಾಲ್ಲೂಕಿನ ಎಪ್ಪತ್ತೇಳು ಬೆಟ್ಟದ ಸಾಲುಗಳ ನಡುಮಲೆಯಲ್ಲಿ ನೆನೆಸಿರೋ ಮಾದೇಶ್ವರ ಸ್ವಾಮಿಯ ಮಹಿಮೆ ಅಪಾರ! ಜಾತಿ, ಧರ್ಮ, ಜನಾಂಗವನ್ನೂ ಮೀರಿ ಇಲ್ಲಿ ಭಕ್ತಸಾಗರ ಸೇರುತ್ತೆ! ಚಮತ್ಕಾರಗಳು ಸೃಷ್ಟಿಯಾಗುತ್ತೆ! ಇದೆಲ್ಲದಕ್ಕೂ ಕಾರಣ ಮುದ್ದು ಮೊಗದ ಮಾದಪ್ಪ! ಪರಶಿವನ ಅವತಾರ ಕಣಪ್ಪಾ! ಕೇಳಿ 'ಉಘೇ ಉಘೇ ಮಾದೇಶ್ವರ' ಆಡಿಯೋಬುಕ್. ನೀವೂ ಒಂದ್ಸಲ ಉಘೇ ಎನ್ನಿ..
Uploader
Related Works
Episodes (19)
1
Parashivana avathaara Male Mahadeshwara.!
2
Bhagavanthana balyada dinagalu.!
3
Bhagavanthana dhyana hegitthu.?
4
Solunda dakayitharu.!
5
Guruvina Guru.!
6
Vrushabharooda.!
7
Sthala Mahime.!
8
Shravanasurana Samhara.!
9
Shishya Vrunda.!
10
Theertha Kshethra.!