![TRIBAL FREEDOM FIGHTER[kannada]](https://pbcdn.aoneroom.com/image/2026/02/05/8f8d57dd19167a9731f2da761056c1e5.png)
TRIBAL FREEDOM FIGHTER[kannada]
Kwadwo Sheldon
10 tracks
History
Description
ನಮ್ಮ ದೇಶದಿಂದ ಪರಕೀಯರನ್ನು ಹೊರದಬ್ಬುವಲ್ಲಿ ಗಾಂಧಿ, ಭಗತ್, ತಿಲಕರಂಥ ವ್ಯಕ್ತಿಗಳ ಶ್ರಮ ಎಷ್ಟಿತ್ತೋ, ಆದಿವಾಸಿ ಅಥವಾ ಬುಡಕಟ್ಟು ಜನಾಂಗಗಳ ಕೊಡುಗೆಯೂ ಅದೇ ಮಟ್ಟದ್ದಾಗಿದೆ..! ಆದ್ರೆ, ಇವರನ್ನು ನೆನಸಿಕೊಳ್ಳೋದು ತೀರಾ ಅಪರೂಪ.! ಸಸ್ಯಶ್ಯಾಮಲೆಯ ಮಕ್ಕಳಾಗಿ, ಅಡವಿ ದೇವಿಯನ್ನು ಆರಾಧಿಸಿ, ಅಲ್ಲೇ ಜೀವನ ಕಟ್ಟಿಕೊಂಡ ಆದಿವಾಸಿಗಳು ಸ್ವಾತಂತ್ರ್ಯ ಹೋರಾಟದಲ್ಲಿ ಹೇಗೆ ಪಾಲ್ಗೊಂಡಿದ್ರು ಅಂತಾ ತಿಳಿಯಬೇಕಾ? ಕೇಳಿ TRIBAL FREEDOM FIGHTER ಆಡಿಯೋ ಬುಕ್
Uploader
Related Works
Episodes (10)
1
Introduction
2
Thilka Majhi
3
Birsa Munda
4
Haipou Jadonang
5
Queen Gaidinliu
6
Alluri Sitarama Raju
7
Murmu Sahodararu
8
Sambalapura Dange
9
Sanyasi Dange
10
Billaru