The Way Of Zen[kannada]
The Way Of Zen[kannada]

The Way Of Zen[kannada]

Mafu Guambe

5 tracks
Dharma Talks
Play

Description

ಜೀವನದಲ್ಲಿ ಎಲ್ಲದಕ್ಕಿಂತ ತುಂಬಾ ಮುಖ್ಯವಾದುದು ನೆಮ್ಮದಿ. ಆದ್ರೆ ಬದುಕಿನ‌ ಜಂಜಾಟದಲ್ಲಿ ನಾವು ಸದಾ ಕಳೆದು ಹೋಗಿರ್ತಿವಿ. ಇದ್ರಿಂದ ಹೊರಬರೋದು ಹೇಗೆ? ಶಾಂತಿಯುತವಾದ ಜೀವನವನ್ನು ನಡೆಸುವುದು ಹೇಗೆ? ಈ ವಿಷಯವನ್ನು ತುಂಬಾ ಸರಳ ಹಾಗೂ ಸೂಕ್ತವಾಗಿ ಅರ್ಥ ಮಾಡಿಸುತ್ತೆ ಝೆನ್! ಹಾಗಾದ್ರೆ ಝೆನ್ ಅಂದ್ರೆ ಏನು? ಇದ್ರಲ್ಲಿರೋ ಬದುಕಿನ ಪಾಠಗಳೇನು? ಕೇಳಿ 'ದಿ ವೇ ಆಫ್ ಝೆನ್' ಕೃತಿಯ ಆಡಿಯೋಬೈಟ್ಸ್!

Uploader

VincentVale

VincentVale

The Way Of Zen[kannada] - Listen Free | WowFM