The Secret: Dead or Alive[kannada]
The Secret: Dead or Alive[kannada]

The Secret: Dead or Alive[kannada]

قراني حياتي

20 tracks
Crime&Horror
Play

Description

ಸತ್ತವರನ್ನ ಮತ್ತೆ ಬದುಕಿಸಬಹುದಾ ಅನ್ನೋ ಆಲೋಚನೆ ಮನುಷ್ಯನನ್ನ ಸಾವಿರಾರು ವರ್ಷಗಳಿಂದ ಕಾಡ್ತಾನೆ ಇದೆ. ನಮ್ಮ ಕಥಾನಾಯಕ ಆನಂದ್‌ ಕೂಡ ಅಷ್ಟೇ, ಸಾವು ಅನ್ನೋದು ಶಾಶ್ವತ ಕಣ್ಮರೆಯಾಗೋದಲ್ಲ, ಬೇರೆ ರೋಗಗಳ ಥರ ಅದು ಕೂಡ ಒಂದು ಖಾಯಿಲೆ ಅಂತ ನಂಬಿರೋನು! ಮಗನ ಹುಚ್ಚು ಆಲೋಚನೆಗಳನ್ನ ಸರಿಪಡಿಸೋಕೆ ಸಾಧ್ಯವಿಲ್ಲ ಅಂತ ಅರ್ಥವಾದ ಮೇಲೆ ಅಪ್ಪ ಡಾ|| ದಾಮೋದರ್‌ ದಾಸ್‌ ಮಗನನ್ನ ಬದಲಾಯಿಸೋ ಪ್ರಯತ್ನವನ್ನೇ ಬಿಟ್ಟುಬಿಟ್ಟಿದ್ದಾನೆ. ಸಾವಿನ ಜೊತೆ ಪ್ರಯೋಗಗಳನ್ನ ಮಾಡೋಕೆ ಹೋದ್ರೆ, ಉಂಟಾಗೋ ತೊಂದರೆಗಳೇನು ಅನ್ನೋದ್ರ ಕುರಿತಾದ ವಿಸ್ಮಯಕಾರಿ ಥ್ರಿಲ್ಲರ್‌ ಆಡಿಯೋ ಸೀರೀಸ್‌ "The Secret: Dead or Alive" ಕೇಳಿ ನಿಮ್ಮ KUKU FMನಲ್ಲಿ.

Uploader

MilesStar

MilesStar

The Secret: Dead or Alive[kannada] - Listen Free | WowFM