![The Map to Abundance[kannada]](https://pbcdn.aoneroom.com/image/2026/02/05/49468a70841fcd9e569baa99f308d4d9.png)
The Map to Abundance[kannada]
Delphine cole🎊✊🏾✊🏾
1 tracks
Money Making
Description
ಹಣ ಸಂಪಾದಿಸುವುದರ ಬಗ್ಗೆ ನಿಮಗೆ ಚಿಂತೆ ಇದೆಯಾ? ಆರಾಮದಾಯಕ ಜೀವನ ನಡೆಸೋಕೆ ನಿಮ್ಮ ಆರ್ಥಿಕ ಸ್ಥಿತಿಯನ್ನ ಸುಧಾರಿಸಬೇಕು ಅಂತ ಅನ್ನಿಸ್ತಿದೆಯಾ? ಹಾಗಾದ್ರೆ ಈ ಪುಸ್ತಕದಲ್ಲಿ ಚರ್ಚಿಸಲಾದ ಇಂಟರೆಸ್ಟಿಂಗ್ ಸಂಗತಿಗಳನ್ನ ನೀವು ಕೇಳಲೇಬೇಕು. ಹಣದ ಕೊರತೆಯನ್ನ ಪರಿಹರಿಸೋಕೆ, ಆರ್ಥಿಕ ಸುಭದ್ರತೆಯನ್ನ ಸಾಧಿಸೋಕೆ ಒಂದಿಷ್ಟು ಸ್ಮಾರ್ಟ್ ನಡೆಗಳನ್ನ ಜೀವನದಲ್ಲಿ ಫಾಲೋ ಮಾಡಬೇಕಾಗುತ್ತೆ. ನಿಜವಾದ ಸಂತೋಷ ಅಂದ್ರೆ ಕೇವಲ ದುಡ್ಡು ಮಾತ್ರವಲ್ಲ, ಯಶಸ್ಸು ಕೂಡ ಸಂತೋಷಕ್ಕೆ ಮಾರ್ಗವೇ ಅನ್ನೋದನ್ನ ಈ ಪುಸ್ತಕದಲ್ಲಿ ಲೇಖಕಿ ತುಂಬಾ ಸುಂದರವಾಗಿ ವಿವರಿಸಿದ್ದಾರೆ. ಲೇಖಕಿ ಬೋನಿ ಲಾನ್ಸ್‌ಬರ್ರಿ ಬರೆದಿರುವ "The Map to Abundance" ಪುಸ್ತಕದ ಸಾರಾಂಶ ಕೇಳಿ KUKU FMನಲ್ಲಿ.
Uploader
Episodes (1)
1
The Map to Abundance