The Kerala Housewife : 6 Kolegala Suttha[kannada]
The Kerala Housewife : 6 Kolegala Suttha[kannada]

The Kerala Housewife : 6 Kolegala Suttha[kannada]

houssamelhadri

16 tracks
Historical Romance
Play

Description

'ಜಾಲಿ ಜೋಸೆಫ್' ಈ ಹೆಸರು ಕೇಳಿದ್ರೆ ಇಂದಿಗೂ ಬೆಚ್ಚಿ ಬೀಳೋರು ಅದೆಷ್ಟು ಜನರೋ! ಇದಕ್ಕೆ ಕಾರಣ ಆಕೆ ಮಾಡಿದ ಸಾಲು ಸಾಲು ಕೊಲೆಗಳು.. ಅದೂ ಒಂದೇ ಮನೆಯಲ್ಲಿ ಇದ್ದುಕೊಂಡು, ಯಾರಿಗೂ ಸಂದೇಹ ಬರದಂತೆ ಈಕೆ ಮಾಡಿದ ಕೃತ್ಯಗಳು ನಿಜಕ್ಕೂ ಅಮಾನವೀಯ. ಕೇರಳದ ಒಬ್ಬ ಸಾಮಾನ್ಯ ಗೃಹಿಣಿ, ತನ್ನವರ ಸಾವಿಗೆ ಕಾರಣವಾಗಿದ್ದು ಯಾಕೆ? ಅವಳ ಮನಸ್ಥಿತಿ ಎಂಥದ್ದು? ತಿಳಿಯೋದಕ್ಕೆ ಕೇಳಿ 'ದಿ ಕೇರಳ ಹೌಸ್ ವೈಫ್ : 6 ಕೊಲೆಗಳ ಸುತ್ತಾ' ಆಡಿಯೋಬುಕ್.

Uploader

Seth_Vale

Seth_Vale

The Kerala Housewife : 6 Kolegala Suttha[kannada] - Listen Free | WowFM