![The Fate of Rome[kannada]](https://pbcdn.aoneroom.com/image/2026/02/05/4513e45b775e5a972e2898c00e3af7e2.png)
The Fate of Rome[kannada]
moliehi Malebo
7 tracks
History
Description
ಕೈಲ್ ಹಾರ್ಪರ್ ಬರೆದಿರುವ ಕೃತಿ 'ದಿ ಫೇಟ್ ಆಫ್ ರೋಮ್'. ಈ ಪುಸ್ತಕದಲ್ಲಿ ರೋಮ್ ಸಾಮ್ರಾಜ್ಯದ ಪತನಕ್ಕೆ ಕೇವಲ ಯುದ್ಧಗಳೇ ಕಾರಣವಾಗಿಲ್ಲ, ಹವಾಮಾನ ಬದಲಾವಣೆ ಮತ್ತು ಮಾರಕ ರೋಗಗಳೂ ದೊಡ್ಡ ಪಾತ್ರ ವಹಿಸಿದವು ಅನ್ನೋದನ್ನ ವಿವರಿಸಲಾಗಿದೆ. ಪ್ಲೇಗ್, ಜ್ವರ, ಹಿಮಯುಗದ ತರಹದ ಹವಾಮಾನ ಬದಲಾವಣೆಯಾಗಿ ಸಾಮ್ರಾಜ್ಯವನ್ನು ದುರ್ಬಲ ಮಾಡಿತು. ಇವೆಲ್ಲವನ್ನು ಇತಿಹಾಸ, ವಿಜ್ಞಾನ, ಮತ್ತು ಡಿಎನ್‌ಎ ರಿಸರ್ಚ್ ಮೂಲಕ ಅರ್ಥೈಸಿದ್ದಾರೆ ಲೇಖಕರು. ಈ ಪುಸ್ತಕದ ಆಡಿಯೋ ಬೈಟ್ಸ್ ಇಲ್ಲಿದೆ.
Uploader
Related Works
Episodes (7)
1
Roman samrajya hagu prakruthi.!
2
Roga matthu Anarogya.!
3
Mahamari khayile.!
4
Rome samrajyada pathana.!
5
Modala Pathana.!
6
Matthondu Khayile.!
7
Anthya.!