The Art of Simple Living[kannada]
The Art of Simple Living[kannada]

The Art of Simple Living[kannada]

alexlozada0228

7 tracks
Knowledge
Play

Description

ಜೀವನದಲ್ಲಿ ಎಲ್ಲರ ಧ್ಯೇಯ ನೆಮ್ಮದಿಯಾಗೋ ಬದುಕೋದು. ಆದ್ರೆ ಇಂದು ಶಾಂತಿಯನ್ನ ಬಿಟ್ಟು, ಎಲ್ಲರೂ ಒತ್ತಡದಲ್ಲಿ ಮುಳುಗಿದ್ದಾರೆ. ಬದುಕು ಸಿಕ್ಕಾಪಟ್ಟೆ ಬ್ಯುಸಿ ಅನ್ನೋದು ಹಲವರ ಕಥೆ. ಆದ್ರೆ ಜೀವನ ತುಂಬಾ ಸಿಂಪಲ್‌. ಅದನ್ನ ಜೀವಿಸೋದಕ್ಕೆ ಬಂದ್ರೆ, ಬದುಕು ಬ್ಯೂಟಿಫುಲ್ ಕೂಡ. ಹಾಗಾದ್ರೆ ಹೇಗೆ ಸರಳವಾಗಿ ಬದುಕಿ, ನೆಮ್ಮದಿಯಿಂದ ಇರೋದು? ಇದಕ್ಕೆ ಉತ್ತರ 'ಆರ್ಟ್ ಆಫ್ ಸಿಂಪಲ್‌‌ ಲಿವಿಂಗ್' ಬುಕ್. ಈ ಕೃತಿಯ ಬೈಟ್ಸ್ ಇಲ್ಲಿದೆ ಕೇಳಿ.

Uploader

MarcusBrook

MarcusBrook

The Art of Simple Living[kannada] - Listen Free | WowFM