The Alchemist[kannada]
The Alchemist[kannada]

The Alchemist[kannada]

MOHAMED 94

1 tracks plays0 favorites
Literature
Play

Description

ಜೀವನದಲ್ಲಿ ಮುನ್ನಡೆ ಸಾಧಿಸಲು ಕನಸುಗಳು ಪ್ರೇರೆಪಣೆ ನೀಡುತ್ತವೆ. ಆದರೆ ಆ ಕನಸುಗಳು ನನಸಾಗಬೇಕು ಅಂದ್ರೆ ಸೂಕ್ತ ದಾರಿಯನ್ನ ಆಯ್ಕೆ ಮಾಡಿಕೊಳ್ಳೋದು ಅತ್ಯವಶ್ಯವಾಗಿದೆ. ಸೂಕ್ತ ದಾರಿ ಹಾಗೂ ಉತ್ತಮ ಮಾರ್ಗದರ್ಶನ ಕನಸುಗಳಿಗೆ ಅಡಿಪಾಯ ಹಾಕೋದಲ್ಲದೇ, ಭರವಸೆಯ ಬದುಕನ್ನ ನಡೆಸೋಕೆ ನಾಂದಿಯಾಗುತ್ತೆ. ಈ ಪುಸ್ತಕದಲ್ಲಿ ಕನಸುಗಳನ್ನು ನನಸು ಮಾಡಲು ಅನುಸರಿಸಬೇಕಾದ ತತ್ವಗಳನ್ನ ಒಬ್ಬ ಸಾಮಾನ್ಯ ವ್ಯಕ್ತಿಯ ಕಥೆಯ ಮೂಲಕ ವಿವರಿಸಲಾಗಿದೆ. ಲೇಖಕ ಪೌಲೋ ಕೊಯೆಲ್ಹೋ ಬರೆದಿರುವ "The Alchemist" ಪುಸ್ತಕದ ಸಾರಾಂಶ ಕೇಳಿ KUKU FMನಲ್ಲಿ.

Creators

VincentVale

VincentVale

Creator