![Swami Koragajja[kannada]](https://pbcdn.aoneroom.com/image/2026/02/03/922610ea6bb7ad9fb3ab2c926c1234bf.png)
Swami Koragajja[kannada]
ah.02s
14 tracks
Religion
Description
ಕರಾವಳಿಯ ಮಟ್ಟಿಗೆ ಈ ಹೆಸ್ರೇ ಒಂದು ಶಕ್ತಿ, ಒಂದು ಧೈರ್ಯ, ಒಂದು ನಂಬಿಕೆ..! ಭಕ್ತಿಯಿಂದ ಈ ಹೆಸ್ರು ಕೂಗಿದ್ರೆ, ಎಂತಹ ಕಷ್ಟಕ್ಕೂ ಕ್ಷಣಾರ್ಧದಲ್ಲಿ ಪರಿಹಾರ ಸಿಗುತ್ತೆ ಅನ್ನೋದು ಲಕ್ಷಾಂತರ ಜನರ ನಂಬಿಕೆ..! ಶತಶತಮಾನಗಳಿಂದಲೂ, ತುಳುನಾಡಿನಲ್ಲಿ ದೈವಿಶಕ್ತಿಯ ದರ್ಶನ ಮಾಡಿಸ್ತಿರೋ ಆ ನಂಬಿಕೆಯ ದೈವವೇ ಸ್ವಾಮಿ ಕೊರಗಜ್ಜ... ಮಾನವನ ರೂಪದಲ್ಲಿದ್ದ 'ಕೊರಗತನಿಯ', ಮಾಯವಾಗಿ, ದೈವೀ ರೂಪ ಪಡೆದು ಕೊರಗಜ್ಜನಾದ ಎಂಬುದು ಪ್ರತೀತಿ. ಹೀಗೆ ಧರ್ಮ, ಸತ್ಯದ ಪ್ರತೀಕವಾಗಿ, ನಂಬಿದವರಿಗೆ ಇಂಬು ನೀಡುವ ಕೊರಗಜ್ಜರ ಮಹಿಮೆ ಹಾಗೂ ಪವಾಡ ತಿಳಿದುಕೊಳ್ಳಲು ಕೇಳಿ, 'ಸ್ವಾಮಿ ಕೊರಗಜ್ಜ' ಆಡಿಯೋ ಬುಕ್ ನಿಮ್ಮ ಕುಕುಎಫ್‌ಎಂನಲ್ಲಿ...
Uploader
Related Works
Episodes (14)
1
ನಂಬಿದವರಿಗೆ ಇಂಬು ನೀಡುವ ಅಜ್ಜ!
2
ತನಿಯರ ಬಾಲ್ಯ-1
3
ತನಿಯರ ಬಾಲ್ಯ-2
4
7 ಜನರ ಕೆಲಸ ಒಬ್ಬನೇ ಮಾಡಿದ್ದು!
5
ಧರ್ಮ ಪಾಲನೆಗೆ ದೈವವತಾರ
6
ಮೂಲ ನೆಲೆಯ ಹಿಂದಿನ ಕಥೆ
7
ವಿಭಿನ್ನ ಹರಕೆ ಸೇವೆ
8
ಧರ್ಮದ ಭೇಧ-ಭಾವವಿಲ್ಲ!
9
ಕೊರಗಜ್ಜ ವಿಗ್ರಹ ಕಾಣೆಯಾದಾಗ!
10
ಮನೆಯಲ್ಲಿ ಆರಾಧನೆ