![Story of India's 2007 T20 Cricket World Cup Victory [kannada]](https://pbcdn.aoneroom.com/image/2026/02/05/4ffc5f24b88813048f91a84703aa861c.png)
Story of India's 2007 T20 Cricket World Cup Victory [kannada]
KING CARLOS OFFICIAL
Description
ಕ್ರಿಕೆಟ್ ಅನ್ನೋದು ಇಂದು ಕೇವಲ ಒಂದು ಕ್ರೀಡೆಯಾಗಿ ಮಾತ್ರ ಉಳಿದಿಲ್ಲ, ಅದು ಒಂದು ಎಮೋಶನ್ ಆಗಿ ಬದಲಾಗಿದೆ! ಕ್ರಿಕೆಟ್‌ನಲ್ಲಿ ನಮ್ಮ ಟೀಂ ಇಂಡಿಯಾ ಗೆದ್ದರೆ ಖುಷಿಯಿಂದ ಕುಣಿದು ಕುಪ್ಪಳಿಸುತ್ತೇವೆ, ಸೋತರೆ ಬಿಕ್ಕಿ ಬಿಕ್ಕಿ ಕಣ್ಣೀರಿಡುತ್ತೇವೆ! ಇದು ಕ್ರಿಕೆಟ್ ಅನ್ನೋ ಅದ್ಭುತ ಆಟಕ್ಕಿರುವ ಶಕ್ತಿ! ಇಂತಹ ಕ್ರಿಕೆಟ್, 2007ರಲ್ಲಿ ಭಾರತೀಯರಿಗೆ ನೋವು-ನಲಿವು ಎರಡನ್ನೂ ಕೊಟ್ಟಿತು. ಭಾರತ ಯಾವ ವರ್ಷ ಏಕದಿನ ವಿಶ್ವಕಪ್‌ನಲ್ಲಿ ಸೋತು ಅವಮಾನ ಅನುಭವಿಸಿತೋ, ಅದೇ ವರ್ಷ T20 ವಿಶ್ವಕಪ್ ಗೆದ್ದು ಇತಿಹಾಸ ಬರೆದಿತು! ಹಾಗಾದ್ರೆ ಹೇಗಿತ್ತು ಆ ರೋಚಕ ವಿಶ್ವ ಸಮರ? ಧೋನಿಯ ಯೋಜನೆ ಭಾರತವನ್ನು ಸೆಂಟರ್ ಆಫ್ ಅಟ್ರಾಕ್ಷನ್ ಮಾಡಿದ್ದು ಹೇಗೆ? ಆ ಪಂದ್ಯಗಳಲ್ಲಿ ಮಿಂಚಿದ ಕನ್ನಡಿಗನ ಆಟ ಹೇಗಿತ್ತು? ಯುವರಾಜ್ ಸಿಂಗ್ ಸಿಡಿಸಿದ ಆ ಐತಿಹಾಸಿಕ ಆರು ಸಿಕ್ಸರ್‌ಗಳು ಯಾವ ದಾಖಲೆಯನ್ನು ನಿರ್ಮಿಸಿದವು? ಎಲ್ಲದರ ಉತ್ತರ ಇಲ್ಲಿದೆ! ಕ್ರಿಕೆಟ್ ಪ್ರೇಮಿಗಳ ಫೆವರಿಟ್ 'Story of India's 2007 T20 Cricket World Cup Victory' ಆಡಿಯೋ ಬುಕ್ ಕನ್ನಡದಲ್ಲಿ! ಕೇಳಿ ನಿಮ್ಮ KuKuFM ನಲ್ಲಿ! 🎧🔥
Uploader
Related Works
Episodes (9)
Cricket yugada aarambha.!
2007 T20 World Cup.!
Cool Captain M S Dhoni.!
T20 Vishwacup nalli IND vs PAK.!
Hegitthu IND vs ENG pandya.?
Onde over nalli 6 Sixer barisida Yuvraj Singh.!
Australia viruddha Team INDIA Gharjane.!
Finals nalli IND-PAK mukhamukhi.!
Cup geddu vijayavanna mudigerisikonda Team INDIA.!