Snitch: Redefining Men's Fashion[kannada]
Snitch: Redefining Men's Fashion[kannada]

Snitch: Redefining Men's Fashion[kannada]

Alishaa

20 tracks
Knowledge
Play

Description

ಪುರುಷರ ಫ್ಯಾಷನ್‌ ಉಡುಪುಗಳಲ್ಲಿ ತುಂಬಾ ವೇಗವಾಗಿ ಜನಪ್ರಿಯತೆ ಪಡೆದುಕೊಂಡ ಭಾರತೀಯ ಫ್ಯಾ಼ಷನ್‌ ಬ್ರ್ಯಾಂಡ್‌ ಅಂದ್ರೆ ಅದು Snitch. ಜಾಗತಿಕ ಮಾರುಕಟ್ಟೆಯಲ್ಲಿ ಈಗಾಗ್ಲೇ ತನ್ನದೇ ಛಾಪು ಮೂಡಿಸಿರೋ Snitch, ಆಧುನಿಕ ಭಾರತೀಯ ಪುರುಷರಿಗೆ ಇಷ್ಟವಾಗೋ ನಿಟ್ಟಿನಲ್ಲಿ ತನ್ನ ಫ್ಯಾಷನ್‌ ಸ್ಟೈಲ್‌ನ ವಿಸ್ತರಿಸಿಕೊಂಡಿದೆ. ಶರ್ಟ್ಸ್‌, ಟಿ-ಶರ್ಟ್ಸ್‌, ಟ್ರೌಸರ್ಸ್‌, ಜಾಕೆಟ್ಸ್‌ ಸೇರಿದಂತೆ ಹಲವಾರು ಟ್ರೆಂಡ್‌ಗಳಲ್ಲಿ ತನ್ನದೇ ಆದ ವಿಶೇಷತೆಯನ್ನ ಹೊಂದಿರೋ Snitch ಇಂಟರ್‌ನ್ಯಾಷನಲ್‌ ಮಾರ್ಕೆಟ್‌ನಲ್ಲಿ ಟಾಪ್‌ ಬ್ರ್ಯಾಂಡ್‌. ಹಾಗಾದ್ರೆ, Snitch ಬ್ರ್ಯಾಂಡ್‌ನ ಡಿಸೈನ್‌ ಮಾಡಿದ್ದು ಯಾರು? ಹೆವಿ ಕಾಂಪಿಟೇಷನ್‌ ಇರೋ ಫ್ಯಾಷನ್‌ ಲೋಕದಲ್ಲಿ ಈ ಬ್ರ್ಯಾಂಡ್‌ ಹೇಗೆ ಸಕ್ಸಸ್‌ ಸಾಧಿಸ್ತು? ಅನ್ನೋದ್ರ ರೋಚಕ ಸ್ಟೋರಿ "Snitch: Redefining Men's Fashion" ಕೇಳಿ ನಿಮ್ಮ KUKU FMನಲ್ಲಿ.

Uploader

CalebStar

CalebStar

Snitch: Redefining Men's Fashion[kannada] - Listen Free | WowFM