![Shravani Subrahmanya[kannada]](https://pbcdn.aoneroom.com/image/2026/02/03/ee1e13367d8e8db2e1ac6bfead637d86.png)
Shravani Subrahmanya[kannada]
user6182085343594
30 tracks
Description
'ಶ್ರಾವಣಿ' ಆಗರ್ಭ ಶ್ರೀಮಂತನ ಮಗಳು! ಸಮಾಜದಲ್ಲಿ ಉತ್ತಮ ಮನೆತನ ಅಂತಾನೇ ಹೆಸರುವಾಸಿಯಾದ 'ಸಿಂಹಾದ್ರಿ'ಯ ಕುಡಿ. ನಗರದ ಟಾಪ್ ಕಾಲೇಜಲ್ಲಿ ಓದುತ್ತಾ, ಚಿನ್ನದ ಪಂಜರದಲ್ಲಿ ಬೆಳೆಯುತ್ತಿದ್ದ ಸುಂದರಿ! ಅವಳ ಮನಸ್ಸು ಕದ್ದದ್ದು ಆಸ್ತಿಪಾಸ್ತಿಯಿಲ್ಲದ, ಕಡು ಬಡತನದಲ್ಲಿದ್ದ, ಕೆಳಜಾತಿಯವನಾದ ಸುಬ್ರಹ್ಮಣ್ಯ! ಹಾಗಾದ್ರೆ ಸಮಾಜದ ಕಟ್ಟುಪಾಡುಗಳನ್ನೆಲ್ಲಾ ಮುರಿದು, ಈ ಅಪರೂಪದ ಜೋಡಿ ಒಂದಾಗುತ್ತಾ? ಅವರ ಪ್ರೀತಿಯಲ್ಲಿ ಏನೆಲ್ಲಾ ಸವಾಲುಗಳು ಎದುರಾಗುತ್ತೆ? ಕೇಳಿ ಫ್ಯಾಮಿಲಿ ಡ್ರಾಮಾ 'ಶ್ರಾವಣಿ ಸುಬ್ರಹ್ಮಣ್ಯ'.
Uploader
Related Works
Episodes (30)
1
Love at first sight.!?
2
Shravaniya Bhaya.!
3
Surprise.. Surprise.!
4
Simhadri manethana.!
5
Jayanth Kopa.!
6
Subbu & Shravani first meet.!
7
Subbu's lovely family.!
8
Subbu's possessiveness.!
9
Subbu Yochne.!
10
Shravani Birthday Party.!