Shivakumara Swamiji -The Walking God[kannada]
Shivakumara Swamiji -The Walking God[kannada]

Shivakumara Swamiji -The Walking God[kannada]

🌑🌒🌓🌔🌕🌖🌗🌘🌑

10 tracks
Religion
Play

Description

ಇವ್ರು 'ನಡೆದಾಡುವ ದೇವರು' ಎಂದೇ ಪ್ರಸಿದ್ಧಿ..! ಜಾತಿ, ಮತ, ಅಂತಸ್ತುಗಳ ಭೇದವಿಲ್ಲದೆ, ಲಕ್ಷಾಂತರ ಮಕ್ಕಳಿಗೆ ಅನ್ನದ ಜೊತೆಗೆ ಅಕ್ಷರವನ್ನು ನೀಡಿದ 'ತ್ರಿವಿಧ ದಾಸೋಹಿ'..! ಯವ್ವನದಲ್ಲೇ ತಮ್ಮ ವೈಯಕ್ತಿಕ ಜೀವನ ತ್ಯಾಗ ಮಾಡಿ, ಸುಮಾರು ೮೦ ವರ್ಷಗಳಿಗೂ ಹೆಚ್ಚು ಕಾಲ, ನಿರಂತರವಾಗಿ ಸಾಮಾಜಿಕ ಸೇವೆ ಮಡಿದ ಸಿದ್ಧಪುರುಷರು...ಇವ್ರೇ ನಮ್ಮ ಸಿದ್ಧಗಂಗೆಯ ಪರಮಪೂಜ್ಯ ಶಿವಕುಮಾರ ಸ್ವಾಮೀಜಿ... ಈ ಮಹಾನ್ ಪುರುಷರ ಅಚ್ಚರಿಯ ಜೀವೆನಕಥೆಗಾಗಿ ಕೇಳಿ, 'ಶಿವಕುಮಾರ ಸ್ವಾಮೀಜ್ - ದಿ ವಾಕಿಂಗ್ ಗಾಡ್ ' ಆಡಿಯೋಬೂಕ್, ನಿಮ್ಮ ಕುಕು FM ನಲ್ಲಿ ...

Uploader

Rory.Paths

Rory.Paths

Shivakumara Swamiji -The Walking God[kannada] - Listen Free | WowFM