Shetty Kutumbada Financial Formula[kannada]
Shetty Kutumbada Financial Formula[kannada]

Shetty Kutumbada Financial Formula[kannada]

خوسين 😁

20 tracks
Money Making
Play

Description

ಒಂದು ಕುಟುಂಬ ಸಂತೋಷದಿಂದ ಜೀವನ ನಡೆಸಬೇಕು ಅಂದ್ರೆ ಆ ಕುಟುಂಬದ ಸದಸ್ಯರಿಗೆ ಹಣಕಾಸು ನಿರ್ವಹಣೆಯ ಜ್ಞಾನ ಅವಶ್ಯವಾಗಿ ಇರಬೇಕು. ಕುಟುಂಬಕ್ಕೆ ಬರುವ ಆದಾಯಕ್ಕೆ ತೊಂದರೆಯಾಗದಂತೆ ಮನೆಯ ಖರ್ಚು-ವೆಚ್ಚಗಳನ್ನು ನಿರ್ವಹಿಸುವ ಕಲೆ ಗೊತ್ತಿರಬೇಕು. ಯಾವುದೇ ಕುಟುಂಬವು ಒಗ್ಗಟ್ಟಿನಿಂದ ಜೊತೆಯಾಗಿ ಆರ್ಥಿಕತೆಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆಯನ್ನ ನೀಡುತ್ತ ಯಾವ ರೀತಿಯಾಗಿ ಹಣಕಾಸಿನ ಸ್ಥಿರತೆ ಹಾಗೂ ಯಶಸ್ಸನ್ನು ಸಾಧಿಸಬಹುದು ಎಂಬುದನ್ನ ತಿಳಿದುಕೊಳ್ಳಲು "ಶೆಟ್ಟಿ ಕುಟುಂಬದ Financial Formula" ಕೇಳಿ ನಿಮ್ಮ Kuku FMನಲ್ಲಿ.

Uploader

LucasStar

LucasStar

Shetty Kutumbada Financial Formula[kannada] - Listen Free | WowFM