![Shadows of Gallows : Gallina Neralu[kannada]](https://pbcdn.aoneroom.com/image/2026/02/05/ccb83c5f11947bd740e076c7d120ab38.png)
Shadows of Gallows : Gallina Neralu[kannada]
Eliza Giovanni
Description
ಭಾರತದ ಜೈಲಿನ ಪ್ರತಿ ಗೋಡೆ, ಕಬ್ಬಿಣದ ಸರಳುಗಳು ಒಂದೊಂದು ಭಯಾನಕವಾದ ಕಥೆಯನ್ನು ಹೇಳ್ತವೆ. ಅದ್ರಲ್ಲೂ ಮರಣದಂಡನೆಗೆ ಗುರಿಯಾದ ಅಪರಾಧಿಗಳ ಕಥೆಗಳು ಎಲ್ಲರನ್ನೂ ಬೆಚ್ಚಿಬೀಳಿಸುತ್ತೆ. ಹೀಗೆ ಗಲ್ಲುಶಿಕ್ಷೆಗೆ ಗುರಿಯಾದವರ ಜೀವನ ಮತ್ತು ಅಪರಾಧಗಳ ಬಗ್ಗೆ ತಿಳಿಸುತ್ತೆ ಈ 'Shadows of Gallows: ಗಲ್ಲಿನ ನೆರಳು' ಆಡಿಯೋಬುಕ್. ಇದ್ರಲ್ಲಿ 26/11 ಮುಂಬೈ ಟೆರರ್ ಅಟ್ಯಾಕಿನ ರೂವಾರಿ 'ಅಜ್ಮಲ್ ಕಸಬ್'ನಿಂದ ಹಿಡಿದು, ತನ್ನ ಸ್ವಂತ ಫ್ಯಾಮಿಲಿಯನ್ನೇ ಬಲಿ ಕೊಟ್ಟ 'ಶಬ್ನಮ್ ಅಲಿ'ಯ ತನಕ ನೀವು ಕಂಡುಕೇಳರಿಯದ ಕುಕೃತ್ಯಗಳ ಕಂಪ್ಲೀಟ್ ರಿಪೋರ್ಟ್ ಇದೆ.
Uploader
Related Works
Episodes (12)
A Journey Through India’s Death Row.!
Afzal Guru – The 2001 Parliament Attack.!
Surinder Koli – The Nithari Serial Killings
Mohammad Ajmal Kasab – The 2008 Mumbai Attacks.!
Dhananjoy Chatterjee – The 1990 Rape and Murder.!
Rajiv Gandhi Assassination Convicts.!
The Nirbhaya Case Convicts – A Nation’s Outcry for Justice.!
Shabnam Ali – The Family Massacre.!
Devender Pal Singh Bhullar – The 1993 Delhi Bomb Blast.!
Sundar Singh – A Crime of Passion