![Secret Affair[kannada]](https://pbcdn.aoneroom.com/image/2026/02/03/ecc637af70de014813e4cdb755584edc.png)
Secret Affair[kannada]
Shristi Khadka
Description
ಪ್ರತಿಯೊಬ್ಬ ಹುಡುಗಿಗೂ ಲೆಕ್ಕವಿಲ್ಲದಷ್ಟು ಆಸೆಗಳು ಇದ್ದೇ ಇರುತ್ತವೆ. ಬೆಟ್ಟದಷ್ಟು ಆಸೆ, ಕನಸುಗಳನ್ನು ಹೊತ್ತಿರೋ ಮಾಯಾಗೂ ಕೂಡ ತನ್ನ ಕೈ ಹಿಡಿಯೋ ಹುಡುಗನ ಬಗ್ಗೆ ನೂರಾರು ಆಸೆಗಳಿದ್ವು. ಆದ್ರೆ, ವಿಧಿಯ ಆಟ ಬೇರೆನೇ ಆಗಿತ್ತು. ಹೆಸರಿಗಷ್ಟೇ ತಾಳಿ ಕಟ್ಟಿ ಗಂಡನಾಗಿದ್ದ ವಿಕ್ರಮ್ ಬೇರೋಬ್ಬಳ ಜೊತೆ ಅಕ್ರಮ ಸಂಬಂಧ ಇಟ್ಕೊಂಡಿರೋದನ್ನ ಮಾಯಾ ರೆಡ್ ಹ್ಯಾಂಡ್ ಆಗಿ ನೋಡಿ ಶಾಕ್ ಆಗಿದ್ದಳು. ಇನ್ನೇನು ಜೀವನ ಮುಗಿದೇ ಹೋಯ್ತು ಅಂತ ಡಿಪ್ರೆಷನ್‌ನಲ್ಲಿದ್ದ ಮಾಯಾ ಲೈಫ್‌ನಲ್ಲಿ ಪ್ರೀತಿಸಿ ಮಾಯವಾಗಿದ್ದ ಫರ್ಹಾನ್ ಮತ್ತೆ ಎಂಟ್ರಿ ಕೊಡ್ತಾನೆ. ಕಟ್ಟಿಕೊಂಡ ಗಂಡ ವಿಕ್ರಮ್ ಹಾಗೂ ಹಳೇ ಲವರ್ ಫರ್ಹಾನ್ ಮಧ್ಯೆ ಸಿಲುಕಿರೋ ಮಾಯಾಳ ಕಥೆಯೇನು? ಕ್ಷಣ ಕ್ಷಣಕ್ಕೂ ಮೈನವೀರೇಳಿಸುವ ರೋಮ್ಯಾಂಟಿಕ್ ಥ್ರಿಲ್ಲರ್ ಆಡಿಯೋ ಸೀರೀಸ್ "Secret ಅಫೇರ್" ಕೇಳಿ ನಿಮ್ಮ KUKU FMನಲ್ಲಿ.
Uploader
Related Works
Episodes (20)
Unexpected Guest
The Approaching Lover
Farhan Takes Maya Away!
Maya at Farhan’s House
Farhan at Vikram House
The Truth Vikram Discovers
So Hot, Mithi
A Sweet Union
Cat and Mouse
Surrender to Farhan's Love