Sayuva Munna Nodalebekada 101 Kannada Chitragalu[kannada]
Sayuva Munna Nodalebekada 101 Kannada Chitragalu[kannada]

Sayuva Munna Nodalebekada 101 Kannada Chitragalu[kannada]

Myriam Sylla 🇬🇳🇨🇮

10 tracks
Play

Description

ಭಾರತೀಯ ಚಿತ್ರರಂಗದಲ್ಲಿ ಕನ್ನಡ ಸಿನಿಮಾಗಳಿಗೆ ವಿಶೇಷವಾದ ಸ್ಥಾನಮಾನವಿದೆ. ತಾಂತ್ರಿಕ ಮತ್ತು ಕಲಾತ್ಮಕವಾಗಿ ಅತ್ಯುನ್ನತವಾದ ಸಿನಿಮಾಗಳನ್ನು ಕೊಟ್ಟ ಹಾಗೂ ಕೊಡುತ್ತಿರುವ ಹೆಮ್ಮೆಯ ಸಿನಿಲೋಕ ನಮ್ಮದು. ಇಲ್ಲಿನ ಸಾವಿರಾರು ಸಿನಿಮಾಗಳ ಮಧ್ಯೆ, ಜೀವನದಲ್ಲಿ ನೋಡಲೇಬೇಕಾದ ಚಿತ್ರಗಳು ಸಾಕಷ್ಟಿವೆ. ಅಂಥ ಸಿನಿಮಾಗಳ ಬಗ್ಗೆ ಲೇಖಕರಾದ 'ರವೀಂದ್ರ' ಅವರು 'ಸಾಯುವ ಮುನ್ನ ನೋಡಲೇಬೇಕಾದ 101 ಕನ್ನಡ ಚಿತ್ರಗಳು - 1934 ರಿಂದ 2009' ಕೃತಿಯನ್ನ ರಚಿಸಿದ್ದಾರೆ. ಈ ಆಡಿಯೋಬುಕ್ ನಿಮಗಾಗಿ.

Uploader

EthanVale

EthanVale

Sayuva Munna Nodalebekada 101 Kannada Chitragalu[kannada] - Listen Free | WowFM