![SAVIRUCHI : Ivu Karnatakada Khadyagalu[kannada]](https://pbcdn.aoneroom.com/image/2026/02/03/3786979545c9f58fee375d7c14c2448a.png)
SAVIRUCHI : Ivu Karnatakada Khadyagalu[kannada]
kholu
18 tracks
Description
ಕರ್ನಾಟಕ ಅಂದಾಕ್ಷಣ ನಮ್ಮ ಸಂಸ್ಕೃತಿ-ಸಂಪ್ರದಾಯ ನೆನಪಿಗೆ ಬರುತ್ತೆ. ಜೊತೆಗೆ ಬಾಯಲ್ಲಿ ನೀರೂರಿಸೋ ರುಚಿ-ರುಚಿಯಾದ ಖಾದ್ಯಗಳು ಕಣ್ ಮುಂದೆ ಬರ್ತವೆ. ಹಾಗಾದ್ರೆ ಮಂಡ್ಯದ ಮುದ್ದೆ-ಬಸ್ಸಾರು, ಧಾರವಾಡದ ಪೇಡ, ಮಂಗಳೂರಿನ ನೀರ್ ದೋಸೆ, ಮೀನ್ ಕರ್ರಿ ಹಾಗೂ ಚಿಕ್ಕಮಗಳೂರಿನ ಕಾಫಿ ಹಿಂದಿನ ಕಥೆಗಳ ಬಗ್ಗೆ ನಿಮಗೊತ್ತಾ? ಇಲ್ಲಿದೆ ನಮ್ಮ ಕರುನಾಡಿನ, ಪ್ರತಿ ಜಿಲ್ಲೆಯ ಸ್ಪೆಷಲ್ ತಿಂಡಿಗಳ ಇಂಟ್ರೆಸ್ಟಿಂಗ್ ಮಾಹಿತಿ ಹಾಗೂ ಅವುಗಳನ್ನ ಮಾಡುವ ವಿಧಾನವಿರೋ ಅದ್ಭುತ ಆಡಿಯೋಬುಕ್. ಕೇಳಿ 'ಸವಿರುಚಿ : ಇವು ಕರ್ನಾಟಕದ ಖಾದ್ಯಗಳು' ಆಡಿಯೋಬುಕ್. ನಿಮ್ಮ ಕುಕು ಎಫ್ ಎಂ ಕನ್ನಡದಲ್ಲಿ!
Uploader
Related Works
Episodes (18)
1
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ.!
2
ಕಲ್ಯಾಣ ಕರ್ನಾಟಕದ ಖಾದ್ಯಗಳು.!
3
ಮಾಲ್ಪುರಿ ಕಥೆ ಗೊತ್ತಾ.?
4
ಕಿತ್ತೂರು ಕರ್ನಾಟಕದ ಸ್ಪೆಷಾಲಿಟಿ ಏನು.?
5
ಕುಂದ, ಪೇಡಾ ಕಥೆ.!
6
ಕರದಂಟು ಸಖತ್ ಟೇಸ್ಟಿ.!
7
ಶಿವಮೊಗ್ಗದ ತಂಬುಳಿಯ ಸವಿ.!
8
ಕೀಮಾ,ತಲೆ ಮಾಂಸ ತಿನ್ನೋಕೆ ರೆಡಿನಾ.?
9
ರಾಗಿ ಮುದ್ದೆ - ಬಸ್ಸಾರು ತಿಂದು ಜಗಜಟ್ಟಿಯಾಗಿ.!
10
ಮೈಸೂರು ಪಾಕ್, ಮದ್ದೂರು ವಡೆ ಕಥೆ.!