![Sala Muktha Jeevana [kannada]](https://pbcdn.aoneroom.com/image/2026/02/03/dc3510f50da97b0f27104b6b3e88ec9b.png)
Sala Muktha Jeevana [kannada]
Mafu Guambe
20 tracks
Description
ಸಾಲ ಮುಕ್ತ ಜೀವನ - ಸಾಲದ ಶೂಲಕ್ಕೆ ಮನುಷ್ಯ ಸಿಲುಕಿದ್ದೇ ಆದರೆ ಅದರಿಂದ ಹೊರಬರೋದು ಅಷ್ಟು ಸುಲಭವಲ್ಲ. ಹಾಗಂದ ಮಾತ್ರಕ್ಕೆ ಅದೂ ಅಸಾಧ್ಯವೂ ಅಲ್ಲ. ಹಣಕಾಸಿನ ವಿಚಾರದಲ್ಲಿ ಕೆಲ ಬದಲಾವಣೆಗಳನ್ನ ಮಾಡಿಕೊಳ್ಳುವುದರ ಮೂಲಕ ಸಾಲ ಮುಕ್ತ ಜೀವನವನ್ನ ನಿಮ್ಮದಾಗಿಸಿಕೊಳ್ಳಬಹುದು. ಈ ಆಡಿಯೋ ಬುಕ್ ಖರ್ಚು, ಉಳಿತಾಯ ಮತ್ತು ಹೂಡಿಕೆಯ ಬಗ್ಗೆ ಸರಳವಾದ ತಂತ್ರಗಳನ್ನ ನಿಮಗೆ ತಿಳಿಸತ್ತೆ. ಮನಸ್ಸಿನಲ್ಲಿ ಹಣದ ಬಗ್ಗೆ ನಕಾರಾತ್ಮಕ ಭಾವನೆಗಳನ್ನು ಬದಲಾಯಿಸಿ, ಉಜ್ವಲ ಆರ್ಥಿಕ ಭವಿಷ್ಯದ ಕನಸಿಗೆ ರಿಯಾಲಿಟಿ ರೂಪವನ್ನೂ ಕೊಡುತ್ತೆ. ಮಿಸ್ ಮಾಡದೇ ಈ ಆಡಿಯೋ ಬುಕ್ ಕೇಳಿ ಮತ್ತು ಸಾಲ ಮುಕ್ತರಾಗಿ.
Uploader
Related Works
Episodes (20)
1
Salada Psychology
2
Arthika Chitrana - Sathyada Anavarana
3
Arthika Prathama Chikitse
4
Budget Work Agathe
5
Kharchanna Khadithagolisuvudu
6
Galike Shakthi Hechchisuvudu
7
Repayment Method
8
Credit Score
9
Emergency-proofing your finances
10
Money And Relationships