Sabarmati Report[kannada]
Sabarmati Report[kannada]

Sabarmati Report[kannada]

prince oberoi

6 tracks
News
Play

Description

2002ರ ಫೆಬ್ರವರಿ 27ನೇ ತಾರೀಕು ಸಬರಮತಿ ಎಕ್ಸ್‌ಪ್ರೆಸ್‌ನಲ್ಲಿ ನಡೆದ ಅಘಾತಕರ ಘಟನೆ ಇಡೀ ದೇಶವನ್ನು ಬೆಚ್ಚಿಬೀಳಿಸಿತ್ತು. ಅಯೋಧ್ಯೆಯಿಂದ ಅಹಮದಾಬಾದ್‌ಗೆ ಹೋಗುತ್ತಿದ್ದ ಈ ರೈಲು ಜನಸಾಮಾನ್ಯರ ಲೈಫ್ಲೈನ್‌ ಆಗಿತ್ತು. ಒಂದು ದಿನ ಗೋದ್ರಾ ಸ್ಟೇಷನ್‌ನಲ್ಲಿ ಆಗಲೇ ಕೆಲವು ಕರಸೇವಕರ ಜೊತೆ ಚಿಕ್ಕ ಜಗಳ ನಡೆದಿದ್ದು, ರೈಲು ಹೊರಡುತ್ತಿದ್ದಂತೆಯೇ S6 ಬೋಗಿಯಲ್ಲಿ ಬೆಂಕಿ ಹೊತ್ತಿಕೊಂಡಿ, ಆ ಬೆಂಕಿಯ ಹಾಹಾಕಾರದಲ್ಲಿ 59 ಜನರು ಪ್ರಾಣ ಕಳೆದುಕೊಂಡರು. ಈ ದುರಂತದ ಆಘಾತ ದೇಶಾದ್ಯಂತ ಪಸರಿಸಿ ದೊಡ್ಡ ಸಂಘರ್ಷಕ್ಕೆ ಕಾರಣವಾಗಿದ ಕಥೆಯೇ ಸಬರಮತಿ ರಿಪೋರ್ಟ್. ಇಂಥಾ ಇಂಟರೆಸ್ಟಿಂಗ್ ಕಥೆಗಳಿಗಾಗಿ ಕೆಳ್ತಾ ಇರಿ KUKFM.

Uploader

DanielStar

DanielStar

Sabarmati Report[kannada] - Listen Free | WowFM