![Rohit Sharma : The Hitman[kannada]](https://pbcdn.aoneroom.com/image/2026/02/05/9e59d8d929ff6f7511a7c7e71441cf6b.png)
Rohit Sharma : The Hitman[kannada]
Binta2ray
Description
ರೋಹಿತ್ ಶರ್ಮಾ! ಈ ಹೆಸರು ಕೇಳಿದ್ರೆ ಸಾಕು, ಕ್ರಿಕೆಟ್ ಪ್ರೇಮಿಗಳ ಕಣ್ಣು-ಕಿವಿ ಅರಳೋದು ಗ್ಯಾರಂಟಿ! ಅಂತಹ ಸಾಧಕ ನಮ್ಮ ರೋಹಿತ್ ಅವರದ್ದೇ. ಇಂದು ಹಿಟ್‌ಮ್ಯಾನ್, ಡಬಲ್ ಸೆಂಚುರಿಗಳ ಸರದಾರ, ಟಾಪ್ ಆಟಗಾರ ಮತ್ತು ನಾಯಕ, ಹೀಗೆಯೇ ಹಲವಾರು ಬಿರುದಿಗೆ ಪಾತ್ರರಾಗಿರುವ ರೋಹಿತ್‌ಗೆ, ರೋಹಿತ್ ಅವರೇ ಸರಿ ಸಾಟಿ! ಆದರೆ ಈ ಪರಿಪೂರ್ಣ ಆಟಗಾರ ಇಲ್ಲಿಯವರೆಗೆ ಬಂದ ಸಾಧನೆಯ ಹಿಂದೆ ಒಂಥರಾ ರೋಚಕ ಕಥೆ ಇದೆ. ಹಾಗಾದರೆ ರೋಹಿತ್ ಎದುರಿಸಿದ ಸವಾಲುಗಳು, ಅವರ ಅದ್ಭುತ ಸಾಧನೆಗಳು ಜೊತೆಗೆ ಲವ್ ಲೈಫ್ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ! ಕೇಳಿ 'Rohit Sharma: The Hitman' ಆಡಿಯೋ ಬುಕ್ ಕನ್ನಡದಲ್ಲಿ! 🎧🔥
Uploader
Related Works
Episodes (11)
Savalugala naduve sadhane madida saradara Rohit.!
Cricket nantu prarambhavagiddu.!
T20 World Cup nalli Rohit.!
Rohit 2.0.!
King of Double Centuries.!
Test aatadalli golden time.!
Sachin Tendulkar koneya pandyadalli Rohit Century.!
2019 World Cup nalli Rohit.!
Shreshta aatagara & Shreshta Nayaka.!
HITMAN Story.!