Rishi Sunak- UK PM from Indian Origin[kannada]
Rishi Sunak- UK PM from Indian Origin[kannada]

Rishi Sunak- UK PM from Indian Origin[kannada]

hynd14

10 tracks
Play

Description

ಸದ್ಯ ಜಗತ್ತಿನಾದ್ಯಂತ ಪ್ರತಿಧ್ವನಿಸುತ್ತಿರುವ ಹೆಸರು ಋಷಿ ಸುನಾಕ್! ಇವರು ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿರುವುದು ವಿಶ್ವದ ಎಲ್ಲಾ ದೇಶಗಳಿಗಿಂತಲೂ ಭಾರತಕ್ಕೆ ಹೆಚ್ಚು ಪ್ರಮುಖವಾಗಿದೆ. ಆದೇಕೆ? ಋಷಿ ಸುನಾಕು ಮತ್ತು ಭಾರತಕ್ಕೆ ಇರುವ ನಂಟು ಏನು?ಹಾಗಾದರೆ, ಈ ಋಷಿ ಸುನಾಕ್ ಯಾರು? ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾದ ಈ ವ್ಯಕ್ತಿ ‘ಕರ್ನಾಟಕದ ಅಳಿಯ’ ಆಗಿದ್ದಾರೇ? ಈ ಎಲ್ಲ ಮಾಹಿತಿಗಳನ್ನು ತಿಳಿಯಲು ಕೇಳಿ 'ಋಷಿ ಸುನಾಕ್ - ಭಾರತೀಯ ಮೂಲದ ಬ್ರಿಟನ್ ಪ್ರಧಾನಮಂತ್ರಿ' ಆಡಿಯೋಬುಕ್. ನಿಮ್ಮ ಕೂಕುFM ಕನ್ನಡದಲ್ಲೇ!

Uploader

VincentVale

VincentVale

Rishi Sunak- UK PM from Indian Origin[kannada] - Listen Free | WowFM