Rapidex English Speaking Course[kannada]
Rapidex English Speaking Course[kannada]

Rapidex English Speaking Course[kannada]

Batoul Nazzal Tannir

26 tracks
Play

Description

ಇದು ಸ್ಪರ್ಧಾತ್ಮಕ ಯುಗ. ಇಲ್ಲಿ ಸಕ್ಸಸ್ ಆಗ್ಬೇಕು ಅಂದ್ರೆ ಮೊದಲು ಭಾಷೆಗಳು ಚೆನ್ನಾಗಿ ಗೊತ್ತಿರ್ಬೇಕು. ಅದ್ರಲೂ ಬೇಸಿಕ್ ಇಂಗ್ಲೀಷ್ ಕಲಿಕೆ ತುಂಬಾ ಮುಖ್ಯ. ಆದ್ರೆ ಹೇಗಪ್ಪಾ ಈ ಇಂಗ್ಲೀಷ್ ಕಲಿಯೋದು? ಈ ಭಾಷೆ ತುಂಬಾ ಕಷ್ಟ ಅಂತಾ ನೀವೇನಾದ್ರೂ ಅಂದ್ಕೊಂಡಿದ್ರೆ, ಚಿಂತೆ ಬಿಡಿ! ನಾವ್ ನಿಮಗೆ ಕನ್ನಡದ ಮೂಲಕ, ತುಂಬಾನೇ ಸಿಂಪಲ್ಲಾಗಿ ಇಂಗ್ಲೀಷ್ ಕಲಿಸ್ತೀವಿ! ಹಾಗಾದ್ರೆ ತಡ ಯಾಕೆ? ಕೇಳಿ 'Rapidex English Speaking Class' ಆಡಿಯೋಬುಕ್

Uploader

Elliott_Wave

Elliott_Wave

Rapidex English Speaking Course[kannada] - Listen Free | WowFM