Rakta Charitre[kannada]
Rakta Charitre[kannada]

Rakta Charitre[kannada]

SAMO ZAEN سامو زين

30 tracks
Suspense & Thriller
Play

Description

ಕರಾಳ ರಹಸ್ಯಗಳನ್ನ ಒಳಗೊಂಡಿರೋ ದಟ್ಟವಾದ ಕಾಡಿಗೆ ಹೊಂದಿಕೊಂಡಿರೋ ನಿಗೂಢವಾದ ಹಳ್ಳಿ ಸಿದ್ಧಾಪುರ. ಆ ಹಳ್ಳಿಯಲ್ಲಿ ಕತ್ತಲಾಗೋ ಮುಂಚೆನೇ ಮನೆ ಸೇರಿಕೊಳ್ಳೋ ಜನರಿಗೆ ಯಾವಾಗಲೂ ಭಯದಲ್ಲೇ ಬದುಕೋ ಪರಿಸ್ಥಿತಿ. ಹಳ್ಳಿಯ ದೇವಸ್ಥಾನದ ಪೂಜಾರಿ ಶಿವಪ್ಪ ಹುಣ್ಣಿಮೆಯ ರಾತ್ರಿ ಊರ ಕಾವಲುಗಾರ ರಂಗಸ್ವಾಮಿಯನ್ನ ಕರೆದುಕೊಂಡು ತಡರಾತ್ರಿಯಲ್ಲಿ ರಹಸ್ಯ ಆಚರಣೆಗೆ ತೆರಳುತ್ತಾನೆ. ಕಾಡಿನ ಕರಾಳ ದಾರಿಯಲ್ಲಿ ಹೋಗೋವಾಗ ರಂಗಸ್ವಾಮಿಯ ಮಗ ಅರ್ಜುನ್‌ ಆತನನ್ನ ಕರೆದ ಹಾಗೆ ಭಾಸವಾಗುತ್ತೆ. ಪೂಜಾರಿ ಶಿವಪ್ಪ ರಂಗಸ್ವಾಮಿಗೆ ತಿರುಗಿ ನೋಡದಂತೆ ಎಷ್ಟು ಸಾರಿ ಹೇಳಿದ್ರೂ ಕೇಳದ ರಂಗಸ್ವಾಮಿ ಮಗನನ್ನ ಹುಡುಕೋಕೆ ಅಂತ ಹೋದಾಗ ನಿಗೂಢವಾಗಿ ಮಾಯಾವಾಗ್ತಾನೆ. ಅಕ್ಷರಶಃ ಬಾನಾಮತಿ ನಡೆಯೋ ಆ ಹಳ್ಳಿಯಲ್ಲಿ ನಡೆಯೋ ಭಯಾನಕ ಅನುಭವಗಳೇನು? ಕಾಣೆಯಾದ ರಂಗಸ್ವಾಮಿಯ ರಹಸ್ಯವೇನು? ಕ್ಷಣ-ಕ್ಷಣಕ್ಕೂ ದಿಗಿಲು ಮೂಡಿಸೋ ಕ್ಲಾಸಿಕ್‌ ಹಾರರ್‌ ಆಡಿಯೋ ಸೀರೀಸ್‌ "ರಕ್ತ ಚರಿತ್ರೆ" ಕೇಳಿ ನಿಮ್ಮ KUKU FMನಲ್ಲಿ.

Uploader

TheoStar

TheoStar

Rakta Charitre[kannada] - Listen Free | WowFM