![Psychology of Success[kannada]](https://pbcdn.aoneroom.com/image/2026/02/05/f40ba778b7c6a862ede7d558a821ea3d.png)
Psychology of Success[kannada]
saint2020
23 tracks
Emotion Stories
Description
ಜೀವನದಲ್ಲಿ ಎಲ್ಲರಿಗೂ ಯಶಸ್ವಿಯಾಗ್ಬೇಕು ಅನ್ನೋ ಕನಸು ಇರುತ್ತೆ. ಆದ್ರೆ ಈ ಹಾದಿಯಲ್ಲಿ ಎದುರಾಗೋ ಸವಾಲುಗಳನ್ನ ಎದುರಿಸುವಲ್ಲಿ ಸಾಕಷ್ಟು ಜನ ಸೋತಿರ್ತಾರೆ! ಲೈಫು ಇಷ್ಟೇನೇ ಅಂತಾ ಕೈ ಚೆಲ್ಲಿ ಕುಳಿತಿರ್ತಾರೆ. ಹಾಗಾದ್ರೆ ಸೋಲನ್ನ ಗೆಲುವಿನ ಮೆಟ್ಟಿಲಾಗಿ ಪರಿವರ್ತಿಸಿಕೊಳ್ಳೋದು ಹೇಗೆ? ಬದುಕನ್ನ ಬ್ಯೂಟಿಫುಲ್ ಮಾಡಿಕೊಳ್ಳೋದು ಹೇಗೆ? ತಿಳಿಯೋದಕ್ಕೆ ಕೇಳಿ 'ಸೈಕಾಲಜಿ ಆಫ್ ಸಕ್ಸಸ್' ಆಡಿಯೋಬುಕ್! ನಿಮ್ಮ ಕುಕು ಎಫ್ ಎಂನಲ್ಲಿ ಮಾತ್ರ.
Uploader
Related Works
Episodes (23)
1
Vinod parichaya.!
2
Vinod first attempt.!
3
Meeting with Professor Dinesh.!
4
This is unfair.!
5
Interest & Regret.!
6
Who are you.?
7
Do what you love.?
8
Take responsibility.!
9
The finance lecture.!
10
The Elephan trainer effect.!