Principles of Pleasure[kannada]
Principles of Pleasure[kannada]

Principles of Pleasure[kannada]

SWAT々ROSUNツ

11 tracks
Play

Description

ಜೀವನದಲ್ಲಿ ಸುಖ-ದುಃಖಗಳನ್ನ ಬ್ಯಾಲೆನ್ಸ್‌ ಮಾಡ್ತಾ ಬದುಕೋದು ಕೂಡ ಒಂದು ಕಲೆ. ಸತ್ವಯುತವಾದ ಜೀವನವನ್ನ ನಡೆಸೋಕೆ ಸಂತೋಷದಿಂದ ಬದುಕೋದು ಎಷ್ಟು ಮುಖ್ಯವೋ, ಸಂತೋಷಕರ ಜೀವನದ ತತ್ವಗಳನ್ನ ಅರ್ಥ ಮಾಡಿಕೊಳ್ಳೋದು ಕೂಡ ಅಷ್ಟೇ ಮುಖ್ಯ. ಭವ್ಯವಾದ ಪ್ರಾಚೀನತೆಯನ್ನ ಹೊಂದಿರೋ ನಮ್ಮ ಪೂರ್ವಿಕರು ಸುಖಮಯ ಜೀವನವನ್ನ ನಡೆಸೋಕೆ ಅಂತಾನೇ ಒಂದಿಷ್ಟು ತತ್ವಗಳನ್ನ ಹೇಳಿಕೊಡುವ ಪ್ರಯತ್ನ ಮಾಡಿದ್ದಾರೆ. ಒಬ್ಬ ಮನುಷ್ಯ ತನ್ನ ದೇಹ ಮತ್ತು ಮನಸ್ಸನ್ನ ಕಂಟ್ರೋಲ್‌ ಮಾಡ್ತಾ, ಆರೋಗ್ಯಕರ ಹಾಗೂ ಸಮತೋಲನ ಜೀವನವನ್ನ ಹೇಗೆ ನಡೆಸಬಹುದು ಅನ್ನೋದನ್ನ ಈ ಸಂಚಿಕೆಗಳಲ್ಲಿ ಚರ್ಚಿಸಲಾಗಿದೆ. ಸಂತೋಷದ ತತ್ವಗಳನ್ನ ಸುಲಭವಾಗಿ ಕಲಿಸುವ ಹಾಗೂ ಸುಖಕರ ಜೀವನಕ್ಕೆ ಮಾರ್ಗದರ್ಶಿಯಾಗೋ ಕ್ಲಾಸಿಕ್‌ ಆಡಿಯೋಬುಕ್‌ "Principles of Pleasure" ಕೇಳಿ ನಿಮ್ಮ KUKU FMನಲ್ಲಿ.

Uploader

HunterVale

HunterVale

Principles of Pleasure[kannada] - Listen Free | WowFM