![Power of Manifestation[kannada]](https://pbcdn.aoneroom.com/image/2026/02/03/176b1bee2e3c0ed5b267fd209c19b04e.png)
Power of Manifestation[kannada]
Peete Bereng
Description
“ನಾವು ಜೀವನದಲ್ಲಿ ಏನು ಯೋಚಿಸ್ತಿವೋ, ನಾವು ಅದೇ ಆಗ್ತಿವಿ” ಅನ್ನೋ ಮಾತಿದೆ. ಹಾಗಾದ್ರೆ ನಾವು ಕೋಟ್ಯಾಧಿಪತಿ ಆಗ್ಬೇಕು ಅಂದ್ಕೊಂಡ್ರೆ ಆಗ್ಬಹುದಾ.? ಅನ್ನೋದು ನಿಮ್ಮ ಪ್ರಶ್ನೆಯಾಗಿರ್ಬಹುದು! ಖಂಡಿತವಾಗ್ಲೂ ಆಗ್ಬಹುದು! ಯಾಕಂದ್ರೆ ನಮ್ಮ ಯೋಚನೆಗಳಿಗೂ ಒಂದು ಶಕ್ತಿ ಇರುತ್ತೆ! ಅದನ್ನ ನಾವು ಸರಿಯಾಗಿ ಬಳಸಿಕೊಂಡ್ರೆ ಬದುಕು ಬ್ಯೂಟಿಫುಲ್ ಆಗುತ್ತೆ! ಯೂನಿವರ್ಸ್ ನಮ್ಮ ೊಳಿತಿಗೆ ಬೇಕಾದ ದಾರಿಗಳನ್ನ ತೋರಿಸುತ್ತೆ. ಹಾಗಾದ್ರೆ ನೆಗೆಟಿವಿಟಿಯಿಂದ ದೂರ ಬಂದು, ಒಳ್ಳೆದನ್ನೇ ಯೋಚಿಸೋದು ಹೇಗೆ.? ಹೇಗೆ ಇಡೀ ಯೂನಿವರ್ಸ್ ನಮಗೆ ಬೇಕಾದನ್ನ ನೀಡುತ್ತೆ.? ಈ ಅಫಿರ್ಮೇಶನ್, ಲಾ ಆಫ್ ಅಟ್ರ್ಯಾಕ್ಷನ್, ಫ್ರೀಕ್ವೆನ್ಸಿ ಅಂದ್ರೆ ಏನು.? ಇದನ್ನ ಬದುಕಿನಲ್ಲಿ ರೂಢಿಸಿಕೊಳ್ಳೋದು ಹೇಗೆ.? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಈ ‘ಪವರ್ ಆಫ್ ಮ್ಯಾನಿಫೆಸ್ಟೇಷನ್’ ಆಡಿಯೋಬುಕ್. ಕೇಳಿ, ನಿಮ್ಮ ಬದುಕು ಬದಲಾಗೋದು ಗ್ಯಾರಂಟಿ.
Uploader
Related Works
Episodes (10)
Power of Manifestation.!
Law of Attraction.!
Spashta Guru matthu Uddhesha.!
Positive Thinking.!
Visualization.!
Kanasu Nanasagodu hege.?
Nambikegalu.!
Unlocking Abundance & Prosperity.!
Be Grateful.!
Jeevanada Abhyasa.!