![Pattadarasiyara Parakrama[kannada]](https://pbcdn.aoneroom.com/image/2026/02/05/efa872cc810b21643647f429dbd3d4b4.png)
Pattadarasiyara Parakrama[kannada]
Stephizo la bêtise
13 tracks
History
Description
'ತೊಟ್ಟಿಲು ತೂಗುವ ಕೈ ಜಗತ್ತನ್ನೇ ಆಳಬಲ್ಲದು' ಎಂಬ ಮಾತಿದೆ. ಇದಕ್ಕೆ ಅರ್ಥಪೂರ್ಣ ಉದಾಹರಣೆ, ನಮ್ಮ ಮೈಸೂರಿನ ಮಹಾರಾಣಿಯರು, ರಾಜಮಾತೆಯರು. ಅಂದಿನ ಕಾಲದಲ್ಲೇ ಅಧಿಕಾರದ ಚುಕ್ಕಾಣಿ ಹಿಡಿದು, ಅದನ್ನ ಸಮರ್ಥವಾಗಿ ನಿರ್ವಹಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅಷ್ಟೇ ಅಲ್ಲ, ಮಹಾರಾಜರಿಗೆ ಬೆಂಗಾವಲಾಗಿ ನಿಂತು, ಮೈಸೂರು ಸಂಸ್ಥಾನದ ಏಳಿಗೆಗಾಗಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಅನೇಕ ಮಹಾರಾಣಿಯರು ಇತಿಹಾಸದ ಪುಟಗಳಲ್ಲಿದ್ದಾರೆ. ಇಂತಹ ಧೈರ್ಯವಂತ ಮಹಾರಾಣಿಯರ ಬಗ್ಗೆ ತಿಳ್ಕೋಳೋಕೆ ಕೇಳಿ, ಕುಕುಎಫ್‌ಎಂನಲ್ಲಿರುವ 'ಪಟ್ಟದರಸಿಯರ ಪರಾಕ್ರಮ' ಆಡಿಯೋ ಬುಕ್.
Uploader
Related Works
Episodes (13)
1
ಪಟ್ಟದರಸಿಯರ ಪರಾಕ್ರಮ ಹೇಗಿತ್ತು ಗೊತ್ತಾ?
2
ವಾಣಿ ವಿಲಾಸ ಸನ್ನಿದಾನ
3
ರಾಣಿಯರ ಅಪೂರ್ವ ಸಾಧನೆ!
4
ಮೈಸೂರು ರಾಣಿಯರು ಮತ್ತು ಸ್ತ್ರೀಯರ ಸ್ಥಾನಮಾನ
5
ಪ್ರಮೋದಾ ದೇವಿ ಒಡೆಯರ್
6
ಮಹಾರಾಣಿ ಮತ್ತು ಹಿಂದುಳಿದ ವರ್ಗ
7
ರಾಜಕುಮಾರಿ ಕೃಷ್ಣರಾಜಮ್ಮಣ್ಣಿ
8
ಮೈಸೂರು ಒಡೆಯರ್ ಮತ್ತು ಇತಿಹಾಸ - 1
9
ಮೈಸೂರು ಒಡೆಯರ್ ಮತ್ತು ಇತಿಹಾಸ- 2
10
ಮೈಸೂರು ಒಡೆಯರ್ ಹಾಗೂ ರಾಣಿಯರು- 1