Parenting Tips for New Parents[kannada]
Parenting Tips for New Parents[kannada]

Parenting Tips for New Parents[kannada]

Escudero

9 tracks
Parents' Classroom
Play

Description

ನಿಮ್ಮಲ್ಲಿ ಸಾಕಷ್ಟು ಜನ ಪೋಷಕರಿದ್ದಿರ, ಇನ್ ಸ್ವಲ್ಪ ಜನ ಪೋಷಕಾರಗೊರು ಇದ್ದೀರಾ ಅಥವಾ ಆ ಯೋಚ್ನೆ ಮಾಡೋರು ಇದ್ದೀರಾ. ಇನ್ನು ಪೇರೆಂಟಿಂಗ್ ಅಂದ್ರೆ ದೊಡ್ಡ ರಿಸ್ಕ್ ಅಂತ ಸ್ವಲ್ಪ ಜನ ಹೇಳಿದ್ರೆ, ಇನ್ ಸ್ವಲ್ಪ ಜನ ಅದೆಲ್ಲ ಕಾಮನ್ ಅಂತ ಸುಮ್ನೆ ಆಗ್ತಾರೆ.ಆದ್ರೆ ಇವೆರಡೂ ತಪ್ಪು.! ಹಾಗಾದ್ರೆ ಪೇರೆಂಟಿಂಗ್ ಅನ್ನೋ ಅದ್ಭುತ ಹಂತದಲ್ಲಿ ಪಾಸ್ ಆಗೋದು ಹೇಗೆ.? ಇಲ್ಲಿದೆ ಎಲ್ಲ ಪೋಷಕ್ರಿಗೂ ಯೂಸ್ಫುಲ್ ಆಗೋ 'Parenting Tips for ನ್ಯೂ ಪೇರೆಂಟ್ಸ್' ಆಡಿಯೋಬೂಕ್.! ಕೇಳಿ ಕುಕು FM ಕನ್ನಡದಲ್ಲಿ .

Uploader

Maya.Paths

Maya.Paths

Parenting Tips for New Parents[kannada] - Listen Free | WowFM