![One Step Ahead: Focus on Daily Habits[kannada]](https://pbcdn.aoneroom.com/image/2026/02/05/3a61481564b7c8bbccb3d6fde1e28673.png)
One Step Ahead: Focus on Daily Habits[kannada]
user6056427530772
Description
ಯಶಸ್ಸನ್ನ ಸಾಧಿಸಲು ಪರಿಶ್ರಮ ಮತ್ತು ಸ್ಮಾರ್ಟ್ ವರ್ಕ್ ಜೊತೆ ನಮ್ಮ ದೈನಂದಿನ ಅಭ್ಯಾಸಗಳನ್ನು ಬದಲಾಯಿಸಿಕೊಳ್ಳೋದು ಅವಶ್ಯವಾಗಿದೆ. ಸದೃಢ ದೇಹದಲ್ಲಿ ಸದೃಢ ಮನಸ್ಸು ಅನ್ನೋ ಮಾತಿದೆ. ದೇಹದ ಆರೋಗ್ಯವನ್ನ ಎಷ್ಟು ಚನ್ನಾಗಿ ಕಾಪಾಡಿಕೊಳ್ತೀವಿ ಅನ್ನೋದ್ರ ಮೇಲೆ ನಮ್ಮ ಮನಸ್ಸಿನ ಆರೋಗ್ಯ ಡಿಪೆಂಡ್ ಆಗಿರುತ್ತೆ. ಅತಿಯಾದ ನಿದ್ದೆ, ಅವಶ್ಯಕತೆಗಿಂತ ಹೆಚ್ಚಿನ ಕಾಫಿ, ಟೀ ಕುಡಿಯೋದು, ಕೆಲಸದ ಒತ್ತಡದಲ್ಲಿ ಆರೋಗ್ಯಕರ ಆಹಾರವನ್ನ ಅವಾಯ್ಡ್ ಮಾಡೋದು, ಮತ್ತು ದೈಹಿಕ ಚಟುವಟಿಕೆ ಇಲ್ಲದಿರೋದು - ಹೀಗೆ ಹತ್ತು-ಹಲವು ಅನಾರೋಗ್ಯಕರ ಅಭ್ಯಾಸಗಳು ದೇಹದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನ ಬೀರುತ್ತವೆ. ಆರೋಗ್ಯಕರ ಲೈಫ್‌ನಾ ಲೀಡ್ ಮಾಡೋಕೆ ಮಾರ್ಗದರ್ಶಿಯಾಗೋ ಆಡಿಯೋಬುಕ್ "One Step Ahead: Focus on Daily Habits" ಕೇಳಿ KUKU FMನಲ್ಲಿ.
Uploader
Related Works
Episodes (20)
Jagrutiya Kare!
Abhyasagala Hindina Vignana
Belagina Dinachari
Digital Detox Challenge
Nutrition Navigation
Nadeyuvude Maddu
Mindfulness Connection
Productivity Puzzle
Social Circle and Support
Sankatada Naduvinalli