![Ondu Kathe Hella..[kannada]](https://pbcdn.aoneroom.com/image/2026/02/06/c247a4bd9cb14116b64e4f38f5a0d319.png)
Ondu Kathe Hella..[kannada]
user2081417283776
6 tracks
Literature
Description
ಜೀವನ ಇನ್ನೇನು ಮುಗಿದೇಹೋಯ್ತು ಅಂದಾಗ ಯಾರೋ ಹೇಳಿದ ನಾಲ್ಕು ಪ್ರೇರಣದಾಯಕ ಮಾತುಗಳು ಬದುಕನ್ನ ಮತ್ತಷ್ಟು ಪ್ರೀತಿಯಿಂದ ಬಿಗಿದಪ್ಪಿ ಬದುಕಬೇಕು ಎನಿಸುವಂತೆ ಮಾಡುತ್ತೆ. ಎಲ್ಲೋ ನೋಡಿದ ಸಿನಿಮಾ, ಓದಿದ ಪುಸ್ತಕ, ಭೇಟಿ ಮಾಡಿದ ವ್ಯಕ್ತಿಗಳು, ನಡೆದ ಘಟನೆಗಳು ಜೀವನದ ದಿಕ್ಕನ್ನೇ ಬದಲಿಸುತ್ತೆ. ಇಂಥ ವಿಚಾರಗಳಿಂದ ಪ್ರೇರಿತರಾದ ಲೇಖಕಿ 'ರಾಜಮ್ಮ ಡಿ. ಕೆ' ಅತ್ಯದ್ಭುತವಾದ 'ಒಂದು ಕಥೆ ಹೇಳ್ಲಾ..' ಕೃತಿಯನ್ನ ರಚಿಸಿದ್ದಾರೆ. ಈ ಕಥೆಗಳು ನಿಮ್ಮ ಬದುಕನ್ನ ಬದಲಿಸೋದು ಗ್ಯಾರಂಟಿ! ಜೀವನೋತ್ಸಾಹವನ್ನು ಹೆಚ್ಚಿಸೋ ಈ ಆಡಿಯೋಬುಕ್ ನಿಮಗಾಗಿ..
Uploader
Related Works
Episodes (6)
1
Mathigintha kruthi lesu.!
2
Pandithara prashnege sikka utthara.!
3
Horanotakke kanuvudella nijavalla.!
4
Odavegala aase illadiro sose barali.!
5
Poorvagraha peeditha manasu.!
6
Sanyasi kalitha paata.!