![Nyayanga Vyavasthe: 12 Failure Stories[kannada]](https://pbcdn.aoneroom.com/image/2026/02/05/7ba12d7b66fdf222a3d0de95ae2d2d35.png)
Nyayanga Vyavasthe: 12 Failure Stories[kannada]
W Ʌ Y E
Description
ಪ್ರಜಾಪ್ರಭುತ್ವವನ್ನ ಅಳವಡಿಸಿಕೊಂಡಿರುವ ರಾಷ್ಟ್ರಗಳಲ್ಲಿ ಒಂದಾದ ಭಾರತ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆಯು ಕಾನೂನಿನ ರಕ್ಷಕನಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ನೋಡಿದಾಗ ನಮ್ಮ ಭಾರತ ದೇಶವು ಕಾನೂನು ರಕ್ಷಣೆಯಲ್ಲಿ ಎಡವಿದ ನಿದರ್ಶನಗಳು ಸಾಕಷ್ಟಿವೆ. ಅಪರಾಧ ಸಂಬಂಧಿತ ಪ್ರಕರಣಗಳಲ್ಲಿ ನೊಂದವರಿಗೆ ಸೂಕ್ತ ನ್ಯಾಯ ಸಿಗದೇ ಲಕ್ಷಾಂತರ ಕೇಸ್‌ಗಳು ಬಾಕಿ ಉಳಿದಿರೋದು ದುರದೃಷ್ಟಕರ. ಈ ಕುರಿತ ಅಂಕಿ-ಅಂಶಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಅವುಗಳಲ್ಲಿ ದೇಶವನ್ನೇ ಬೆಚ್ಚಿಬೀಳಿಸಿದ ಕೆಲವು ಹೀನ ಅಪರಾಧಗಳನ್ನು ಶಿಕ್ಷಿಸುವಲ್ಲಿ ನ್ಯಾಯಾಂಗ ವ್ಯವಸ್ಥೆಯು ವಿಫಲವಾದುದರ ಕುರಿತು ಈ ಸಂಚಿಕೆಗಳಲ್ಲಿ ಚರ್ಚಿಸಲಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಾಗ ನ್ಯಾಯಾಂಗವು ಹೇಗೆ ಬಲಹೀನವಾಗುತ್ತೆ ಅನ್ನೋದ್ರ ಕುರಿತ ಆಡಿಯೋಬುಕ್ "ನ್ಯಾಯಾಂಗ ವ್ಯವಸ್ಥೆ: 12 Failure Stories" ಕೇಳಿ KUKU FMನಲ್ಲಿ.
Uploader
Related Works
Episodes (12)
Priyadarshini Mattoo Rape and Murder Case
Bhopal Gas Tragedy
Uphaar Cinema Fire Case
No One Killed Jessica!
Assassination of Rajiv Gandhi
Best Bakery Case
Delhi Gang Rape and Murder
Noida Double Murder Case
Khairlanji Massacre
Kilvenmani Massacre