![Ninagoskara: Season 02[kannada]](https://pbcdn.aoneroom.com/image/2026/02/03/e04a271019a3bf1528910cc80e8d8037.png)
Ninagoskara: Season 02[kannada]
Suren
Description
ಸಂಜಯ್ ಮತ್ತು ಹರ್ಷಿತಾ ಆದಿವಾಸಿಗಳ ಕಾಡಲ್ಲಿದ್ದಾರೆ! ಸಿಟಿ ಜನರು ತಮ್ಮ ಕಾಡಿಗೆ ಬಂದಿರೋದು ಆದಿವಾಸಿಗಳಿಗೆ ಇಷ್ಟವಿಲ್ಲ. ಆದರೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರೋ ಹರ್ಷಿತಾ ತಂದೆಯ ಸಾವಿನ ರಹಸ್ಯಗಳು ಆದಿವಾಸಿಗಳ ನಾಯಕನಿಗೆ ಗೊತ್ತಿದೆ. ಆ ರಹಸ್ಯವೇನು ಅಂತ ತಿಳಿದುಕೊಳ್ಳೋ ಕುತೂಹಲ ಹರ್ಷಿತಾಗಿದ್ರೆ, ಸಂಜಯ್ ತಮ್ಮ ಸಮರ್ಥ್‌ಗೆ ಆದಿವಾಸಿಗಳು ವಿಷ ನೀಡಿದ್ದಾರೆ! ತನ್ನ ತಮ್ಮನನ್ನ ಸಾವಿನ ದವಡೆಯಿಂದ ಪಾರು ಮಾಡೋದಕ್ಕೆ ಕಾಡಲ್ಲಿರೋ ನಾಗ ಬೇರನ್ನ ಸಂಜಯ್ ಹುಡುಕಿ ತರಲೇಬೇಕು! ಆದಿವಾಸಿಗಳ ರಹಸ್ಯವೇನು? ಹರ್ಷಿತಾ ತನ್ನ ತಂದೆಯ ಸಾವಿನ ರಹಸ್ಯವನ್ನ ತಿಳಿದುಕೊಳ್ತಾಳಾ? ಸಮರ್ಥ್‌ನನ್ನ ಬದುಕಿಸೋಕೆ ಸಂಜಯ್ ಮತ್ತು ಹರ್ಷಿತಾ ನಾಗಬೇರನ್ನು ಹುಡುಕಿ ತರ್ತಾರಾ? - ಹೀಗೆ ಕ್ಷಣ-ಕ್ಷಣಕ್ಕೂ ಮೈನವೀರೇಳಿಸೋ ಹತ್ತಾರು ಕುತೂಹಲಕಾರಿ ಟ್ವಿಸ್ಟ್‌ಗಳನ್ನು ಹೊಂದಿರೋ ರೋಮ್ಯಾಂಟಿಕ್ ಥ್ರಿಲ್ಲರ್‌ನ ಸೆಕೆಂಡ್ ಸೀಸನ್ "ನಿನಗೋಸ್ಕರ: ಸೀಸನ್ 02" ಕೇಳಿ ನಿಮ್ಮ KUKU FMನಲ್ಲಿ.
Uploader
Related Works
Episodes (9)
S02: Epi. 01 - Introduction
S02: Epi. 61 - Samarth Gained Conscious!
S02: Epi. 62 - Rahasya Pettige
S02: Epi. 63 - Curiosity About Box!
S02: Epi. 64 - Saavina Rahasya
S02: Epi. 65 - Abnormal Death
S02: Epi. 66 - Adivasigala Karana?
S02: Epi. 67 - Naaga Beru!
S02: Epi. 68 - Suryagiri